‘ಪ್ರತಿ ಕ್ಷಣ ಕ್ಯಾಮೆರಾನಾ?’: ಐಪಿಎಲ್ ಡಿಜಿಟಲ್ ಸಂಸ್ಕೃತಿಗೆ ಕೊಹ್ಲಿ ಬೇಸರ!

5 months ago

35

0

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿರಾಟ್ ಕೊಹ್ಲಿ ಮತ್ತೆ ತಮ್ಮ ನೇರ ಮಾತುಗಳಿಂದ ಸುದ್ದಿಯಾಗಿದ್ದಾರೆ. ಐಪಿಎಲ್‌ನಲ್ಲಿ ಆಟಗಾರರ ವೈಯಕ್ತಿಕ ಕ್ಷಣಗಳನ್ನೂ ನಿರಂತರವಾಗಿ ಚಿತ್ರೀಕರಿಸಲಾಗುತ್ತಿರುವುದರ ಬಗ್ಗೆ ಆರ್‌ಸಿಬಿ ತಾರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಕಂಟೆಂಟ್ ಹೆಸರಿನಲ್ಲಿ ಆಟಗಾರರ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಆರ್‌ಸಿಬಿ ಪಾಡ್‌ಕ್ಯಾಸ್ಟ್‌ ನಲ್ಲಿ ಮಾಯಂತಿ ಲ್ಯಾಂಗರ್ ಜೊತೆ ಮಾತನಾಡಿದ ಕೊಹ್ಲಿ, ಅಭ್ಯಾಸದ ವೇಳೆ ಕ್ಯಾಮೆರಾಗಳು ಹಿಂಬಾಲಿಸುವುದು ಆಟಗಾರರಿಗೆ ಅಸಹಜ ಪರಿಸ್ಥಿತಿ ಉಂಟುಮಾಡುತ್ತದೆ ಎಂದರು. ಇದನ್ನೂ ಓದಿ: ಈ […] The post ‘ಪ್ರತಿ ಕ್ಷಣ ಕ್ಯಾಮೆರಾನಾ?’: ಐಪಿಎಲ್ ಡಿಜಿಟಲ್ ಸಂಸ್ಕೃತಿಗೆ ಕೊಹ್ಲಿ ಬೇಸರ! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಈಡನ್ ಗಾರ್ಡನ್ಸ್ ನಲ್ಲಿ ಕೆಕೆಆರ್ ಸ್ಫೋಟಕ ಬ್ಯಾಟಿಂಗ್: ಗುಜರಾತ್ ಗೆಲುವಿಗೆ ಬಿಗ್ ಟಾರ್ಗೆಟ್
Next Article
ಬಾಂಗ್ಲಾ ವಿರುದ್ಧದ ಟೆಸ್ಟ್ ಮ್ಯಾಚ್ ನಲ್ಲಿ ಪಾಕ್ ಗೆ ಆಘಾತ: ಬೌಲಿಂಗ್ ವೇಳೆ ಹಸನ್ ಅಲಿ ತಲೆಗೆ ಗಂಭೀರ ಗಾಯ

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment