ಮುಂಗಾರು ಕವಿಗೋಷ್ಠಿ ಮತ್ತು ಮಹಿಳಾ ಸಮಾನತೆ

4 months ago

31

0

ಅರವಿಂದ ಪ್ರಭು ಈ ಮಳೆ ತಂದುಕೊಡುವ ಸಂತಸವನ್ನು ಯಾರೂ ತರಲಾರರು. ಮಳೆಗೆ ಗಡಿಗಳಿಲ್ಲ, ಸೀಮೆಗಳಿಲ್ಲ. ಜಾತಿ ಧರ್ಮಗಳ ಗೊಡವೆಯಿಲ್ಲ. ವರ್ಷಧಾರೆ ಅರ್ಥಗಳನ್ನು ಮೀರಿದ್ದು‌. ಅದು ಪ್ರಸಿದ್ಧಿಗಾಗಿ, ಪ್ರಚಾರಕ್ಕಾಗಿ ಸುರಿಯುವುದಿಲ್ಲ. ತನ್ನ ಪಾಡಿಗೆ ತಾನು ಹನಿಯಾಗಿ ಬಿದ್ದು ಹಳ್ಳವಾಗಿ, ನದಿಯಾಗಿ ಸಮುದ್ರವನ್ನು ಸೇರುತ್ತದೆ. ಬೇಸಿಗೆಯಿಂದ ಮಳೆಗಾಲಕ್ಕೆ ಕಾಲಿಡುತ್ತಿರುವ ಋತು ಸಂಕ್ರಮಣದ ಈ ಹೊತ್ತಿನಲ್ಲಿ ಮೈಸೂರು ಆಕಾಶವಾಣಿ ಮಂಡ್ಯದ ಕರ್ನಾಟಕ ಸಂಘದಲ್ಲಿ ನಾಳೆ ‘ಮುಂಗಾರು ಕಾವ್ಯಧಾರೆ’ ಆಯೋಜಿಸಿರುವುದು ಎಲ್ಲರಿಗೂ ಗೊತ್ತಿದೆ ಎಂದು ಭಾವಿಸುವೆ. ಖುಷಿಯಾದದ್ದು ಕವಿಗಳ ಆಯ್ಕೆಯಲ್ಲಿ ಆಕಾಶವಾಣಿ ಅನುಸರಿಸಿರುವ […] The post ಮುಂಗಾರು ಕವಿಗೋಷ್ಠಿ ಮತ್ತು ಮಹಿಳಾ ಸಮಾನತೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಸರ್ಕಾರಗಳ ಸಾಧನೋತ್ಸವ……
Next Article
ದಾವಣಗೆರೆ:ರಂಗಶಿಕ್ಷಣ ಡಿಪ್ಲೊಮೊ ಕೋರ್ಸ್‌ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment