ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಗಾಗಿ ಹೋರಾಟ, ರಸ್ತೆಯಲ್ಲಿಯೇ ಸಾರ್ವಜನಿಕ ಸ್ನಾನ!

4 months ago

38

0

ಹೊಸದಿಗಂತ ವರದಿ ಧಾರವಾಡ: ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗಾಗಿ ಕಳೆದ 12 ದಿನಗಳಿಂದ ಸ್ವಾಭಿಮಾನಿ ಹೋರಾಟ ನಡೆಯುತ್ತಿದ್ದು, ಪ್ರತಿಭಟನಾಕಾರರು ಇಂದು ಬೆಳಗ್ಗೆ ಪ್ರತಿಭಟನೆಯ ಸ್ಥಳದಲ್ಲಿಯೇ ಸ್ನಾನ ಮಾಡಿದ್ದಾರೆ. ಪ್ರತಿಭಟನೆಗೆ ಸರ್ಕಾರ ಸ್ಪಂದಿಸದ ಕಾರಣ ಸೋಮವಾರದಿಂದ ಅಹೋರಾತ್ರಿ ಧರಣಿ ಆರಂಭವಾಗಿದ್ದು, ಹಿರಿಯ ನ್ಯಾಯವಾದಿ, ಹೈಕೋರ್ಟ್ ಹೋರಾಟಗಾರ ಬಿ.ಡಿ. ಹಿರೇಮಠ ಹಾಗೂ ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕಮತಿ ರಸ್ತೆಯಲ್ಲಿಯೇ ಹಗಲು ರಾತ್ರಿ ಕಳೆಯುತ್ತಿದ್ದಾರೆ. ಇಂದು ಬೆಳಗ್ಗೆ ಪ್ರತಿಭಟನೆ ಮಾಡುತ್ತಿದ್ದ ಜಾಗದಲ್ಲಿಯೇ ಕುಳಿತುಕೊಂಡು ಸಾರ್ವಜನಿಕವಾಗಿ ಸ್ನಾನ ಮಾಡಿದ್ದಾರೆ. ಹೋರಾಟ […] The post ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಗಾಗಿ ಹೋರಾಟ, ರಸ್ತೆಯಲ್ಲಿಯೇ ಸಾರ್ವಜನಿಕ ಸ್ನಾನ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕನ್ನಡ ನಾಡಿನ ಹೆಮ್ಮೆ: ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಂಕೇಗೌಡ, ಸುಶೀಲಮ್ಮ!
Next Article
ಇನ್ಮುಂದೆ ಇಡ್ಲಿಗೆ 90 ರೂಪಾಯಿ, ಮಸಾಲೆ ದೋಸೆಗೆ 150 ರೂಪಾಯಿ, ಎಚ್ಚರಿಕೆ ಕೊಟ್ಟ ಹೊಟೇಲ್‌ ಮಾಲೀಕರ ಸಂಘ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment