ಬೇರೆಯವರ ಮನೆಯ ಟ್ರಂಕ್‌ನಲ್ಲಿದ್ದ ಬಂಗಾರ ಕದ್ದು ಅಡವಿಟ್ಟಿದ್ದ ಇಬ್ಬರ ಬಂಧನ

4 months ago

37

0

ಹೊಸದಿಗಂತ ವರದಿ ಹೊನ್ನಾವರ: ಮನೆಯೊಂದರ ಟ್ರಂಕಿನಲ್ಲಿ ಇಟ್ಟ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಫೈನಾನ್ಸ್ ಸಂಸ್ಥೆಗಳಲ್ಲಿ ಇಟ್ಟಿರುವ ವ್ಯಕ್ತಿಯನ್ನು ಮತ್ತು ಆಭರಣಗಳ ವಿಲೇವಾರಿಗೆ ಸಹಕರಿಸಿದ ಆತನ ಸ್ನೇಹಿತನನ್ನು ಹೊನ್ನಾವರಪೊಲೀಸರು ಬಂಧಿಸಿದ್ದಾರೆ. ಕಾಸರಕೋಡ ದೇವಸ್ಥಾನಕೇರಿ ನಿವಾಸಿ ಧನುಶ ಶ್ರೀಧರ ಗೌಡ ಮತ್ತು ಗೇರುಸೊಪ್ಪ ನಿವಾಸಿ ಗೌರೀಶ ಗಣಪತಿ ಗೌಡ ಬಂಧಿತ ಆರೋಪಿಗಳಾಗಿದ್ದು ಬಂಧಿತರು ಫೈನಾನ್ಸ್ ಸಂಸ್ಥೆಗಳಲ್ಲಿ ಇಟ್ಟ ಸುಮಾರು 17 ಲಕ್ಷ ರೂಪಾಯಿ ಮೌಲ್ಯದ 127.5 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ದೇವಸ್ಥಾನಕೇರಿ ನಿವಾಸಿ ಪಾರ್ವತಿ ಪಟಗಾರ […] The post ಬೇರೆಯವರ ಮನೆಯ ಟ್ರಂಕ್‌ನಲ್ಲಿದ್ದ ಬಂಗಾರ ಕದ್ದು ಅಡವಿಟ್ಟಿದ್ದ ಇಬ್ಬರ ಬಂಧನ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಕಡ್ಲೆ ಬೀಚ್‌ನಲ್ಲಿ ದುರಂತ: ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರವಾಸಿಗ ಸಮುದ್ರಪಾಲು
Next Article
IND A vs SL A | ಕುಸಿದ ಆರಂಭದ ನಡುವೆಯೂ ಭಾರತ ಎ ತಂಡದ ಹೋರಾಟ: ಶ್ರೀಲಂಕಾಗೆ 266 ರನ್ ಗುರಿ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment