IND A vs SL A | ಕುಸಿದ ಆರಂಭದ ನಡುವೆಯೂ ಭಾರತ ಎ ತಂಡದ ಹೋರಾಟ: ಶ್ರೀಲಂಕಾಗೆ 266 ರನ್ ಗುರಿ

4 months ago

58

0

ಹೊಸದಿಗಂತ ಡಿಜಿಟಲ್ ಡೆಸ್ಕ್: ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಎ ತಂಡ ಸ್ಪರ್ಧಾತ್ಮಕ ಪ್ರದರ್ಶನ ನೀಡಿ ಶ್ರೀಲಂಕಾ ಎ ತಂಡಕ್ಕೆ 266 ರನ್‌ಗಳ ಗುರಿ ನೀಡಿದೆ. ಆರಂಭಿಕ ಬ್ಯಾಟರ್‌ಗಳ ವೈಫಲ್ಯದ ನಡುವೆಯೂ ಮಧ್ಯಮ ಕ್ರಮಾಂಕದ ಹೋರಾಟ ತಂಡಕ್ಕೆ ಆಸರೆಯಾಯಿತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಭಾರತ ಟಾಸ್ ಸೋತ ಭಾರತ ಎ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿದರೂ ಆರಂಭಿಕರಾದ ವೈಭವ್ ಸೂರ್ಯವಂಶಿ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಬಳಿಕ ರುತುರಾಜ್ […] The post IND A vs SL A | ಕುಸಿದ ಆರಂಭದ ನಡುವೆಯೂ ಭಾರತ ಎ ತಂಡದ ಹೋರಾಟ: ಶ್ರೀಲಂಕಾಗೆ 266 ರನ್ ಗುರಿ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಬೇರೆಯವರ ಮನೆಯ ಟ್ರಂಕ್‌ನಲ್ಲಿದ್ದ ಬಂಗಾರ ಕದ್ದು ಅಡವಿಟ್ಟಿದ್ದ ಇಬ್ಬರ ಬಂಧನ
Next Article
ಜೆಎಸ್‌ಡಬ್ಲ್ಯೂ-ಫೆಲ್ಡ್‌ಸ್ಪಾರ್ ಜುಗಲ್‌ಬಂದಿ: ಒಲಿಂಪಿಕ್ಸ್‌ ಪದಕ ಬೇಟೆಗೆ ಭಾರತೀಯ ಕ್ರೀಡಾಪಟುಗಳಿಗೆ ಹೈಟೆಕ್ ಬಲ!

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment