ಮಕ್ಕಳು ಆದಷ್ಟು ಕಣ್ಣಮುಂದೆಯೇ ಇರಲಿ! ಸಂಪ್‌ಗೆ ಬಿದ್ದು ಮೂರು ವರ್ಷದ ಮಗು ಸಾ*ವು, ಪೋಷಕರ ಆಕ್ರಂದನ

4 months ago

26

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೋಲಾರದಲ್ಲಿ ಮನೆಯ ಮುಂದೆಯೇ ಆಟವಾಡುತ್ತಿದ್ದ ಮಗುವೊಂದು ಸಂಪ್‌ಗೆ ಬಿದ್ದು ಮೃತಪಟ್ಟಿದೆ. ಮಕ್ಕಳನ್ನು ಆದಷ್ಟು ಕಣ್ಣಮುಂದೆಯೇ ಇಟ್ಟುಕೊಳ್ಳುವುದು ವಾಸಿ ಎಂದು ಗ್ರಾಮಸ್ಥರು ಕಣ್ಣೀರಿಡುತ್ತಿದ್ದಾರೆ. ಕಾರಂಜಿಕಟ್ಟೆ ಬಡಾವಣೆಯ ನಿವಾಸಿಗಳಾದ ವಿಕಾಸ್‌ ಹಾಗೂ ಹಂಸ ದಂಪತಿಯ ಮೂರು ವರ್ಷದ ಮಗು ಯಶಸ್‌ ಮೃತಪಟ್ಟಿದೆ. ಆಟ ಆಡುತ್ತಾ ನೀರಿಗೆ ಬಿದ್ದ ಮಗುವನ್ನು ತಕ್ಷಣ ಹೊರಕ್ಕೆ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿದೆ. ಮೂರು ವರ್ಷದಿಂದ ಮುದ್ದು ಮಾಡಿ ಬೆಳೆಸಿದ್ದ ಕಂದಮ್ಮ ಇನ್ನು ನೆನಪು ಮಾತ್ರ ಎನ್ನುವ […] The post ಮಕ್ಕಳು ಆದಷ್ಟು ಕಣ್ಣಮುಂದೆಯೇ ಇರಲಿ! ಸಂಪ್‌ಗೆ ಬಿದ್ದು ಮೂರು ವರ್ಷದ ಮಗು ಸಾ*ವು, ಪೋಷಕರ ಆಕ್ರಂದನ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್‌ ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
Next Article
ಗೌರಿ ಲಂಕೇಶ್‌ ಹತ್ಯೆಯ ಆಘಾತದಿಂದ ಇಂದಿರಾ ಚೇತರಿಸಿಕೊಂಡಿರಲಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment