ಕೊಡಗಿನಲ್ಲಿ ಮನೆ, ತೋಟ ನಂತರ ಈಗ ಹಟ್ಟಿಗೇ ಲಗ್ಗೆ: ಮಲಗಿದ್ದ ಕರುವಿನ‌ ಮೇಲೆ ಎರಗಿದ ಸಲಗ

4 months ago

29

0

ಹೊಸದಿಗಂತ ವರದಿ ಕುಶಾಲನಗರ: ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಲಿಂಗಪುರ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಒಂಟಿ ಸಲಗವೊಂದು ಹಗಲು ವೇಳೆಯಲ್ಲೇ ಸಂಚರಿಸುತ್ತಿದ್ದು, ಗ್ರಾಮದ ಸೀತಮ್ಮ ಎಂಬವರ ಕೊಟ್ಟಿಗೆಗೆ ದಾಳಿ ಮಾಡಿ ಧ್ವಂಸಗೊಳಿಸಿದ್ದಲ್ಲದೆ, ಅಲ್ಲಿದ್ದ ಕರುವನ್ನು ತುಳಿದ ಪರಿಣಾಮ ಅದರ ಸೊಂಟ ಮುರಿದಿದೆ. ಮಂಗಳವಾರ ಬೆಳಗಿನ ಜಾವ ಕೊಟ್ಟಿಗೆ ಕಡೆಗೆ ಕಾಡಾನೆ ಬರುವ ರಭಸಕ್ಕೆ ಕೊಟ್ಟಿಗೆಯಲ್ಲಿದ್ದ ಹಸು ಹಗ್ಗ ಸಮೇತ ಓಡಿ ಹೋಗಿದೆ. ಅದರೆ ಅಲ್ಲಿದ್ದ ಕರುವನ್ನು ಕಾಡಾನೆ ತುಳಿದಿದೆ.ಅಲ್ಲದೆ ಈ ವ್ಯಾಪ್ತಿಯ ಅನೇಕ ರೈತರ ಜಮೀನಿಗೆ ಕಾಡಾನೆ […] The post ಕೊಡಗಿನಲ್ಲಿ ಮನೆ, ತೋಟ ನಂತರ ಈಗ ಹಟ್ಟಿಗೇ ಲಗ್ಗೆ: ಮಲಗಿದ್ದ ಕರುವಿನ‌ ಮೇಲೆ ಎರಗಿದ ಸಲಗ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಫಲಿಸದ ಪ್ರಾರ್ಥನೆ: ಕಡ್ಲೆ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ
Next Article
ಮಾವಿನಹಣ್ಣು ತಿಂದು ಮೃತಪಟ್ಟವರ ಸಹೋದರಿಯರನ್ನು ದತ್ತು ಪಡೆದ ಶಾಸಕ ಪ್ರಭು ಚೌಹಾಣ್‌

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment