ಮಾವಿನಹಣ್ಣು ತಿಂದು ಮೃತಪಟ್ಟವರ ಸಹೋದರಿಯರನ್ನು ದತ್ತು ಪಡೆದ ಶಾಸಕ ಪ್ರಭು ಚೌಹಾಣ್‌

4 months ago

30

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೀದರ್‌ನಲ್ಲಿ ಮಾವಿನಹಣ್ಣನ್ನು ತಿಂದು ಒಂದೇ ಕುಟುಂಬದ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿದ್ದರು. ಇವರಿಗೆ ಇನ್ನೂ ಮೂರು ಸಹೋದರಿಯರಿದ್ದು, ಅವರನ್ನು ಶಾಸಕ ಪ್ರಭು ಚೌಹಾಣ್‌ ದತ್ತು ತೆಗೆದುಕೊಂಡಿದ್ದಾರೆ. ಔರಾದ್‌ ಕ್ಷೇತ್ರದ ಶಾಸಕ ಪ್ರಭು ಚೌಹಾಣ್‌ ಮೃತರ ಮನೆಗೆ ಭೇಟಿ ನೀಡಿದ್ದು, ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದಾರೆ. ನಿಮ್ಮ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುತ್ತೇನೆ. ಮಕ್ಕಳನ್ನು ಓದಿಸುತ್ತೇನೆ ಎಂದು ಹೇಳಿದ್ದಾರೆ. ದಯನೀಯ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಶಾಸಕರು ಸಹಾಯ ಮಾಡಿದ್ದು, ಓದು, ಮದುವೆ ಎಲ್ಲ ಜವಾಬ್ದಾರಿಯನ್ನು ನೋಡಿಕೊಳ್ಳುತ್ತೇನೆ. ವರ್ಷದೊಳಗಾಗಿ ಸರ್ಕಾರದ […] The post ಮಾವಿನಹಣ್ಣು ತಿಂದು ಮೃತಪಟ್ಟವರ ಸಹೋದರಿಯರನ್ನು ದತ್ತು ಪಡೆದ ಶಾಸಕ ಪ್ರಭು ಚೌಹಾಣ್‌ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕೊಡಗಿನಲ್ಲಿ ಮನೆ, ತೋಟ ನಂತರ ಈಗ ಹಟ್ಟಿಗೇ ಲಗ್ಗೆ: ಮಲಗಿದ್ದ ಕರುವಿನ‌ ಮೇಲೆ ಎರಗಿದ ಸಲಗ
Next Article
ಬೆಳ್ಳಂಬೆಳಗ್ಗೆ ಶಾಕ್‌: ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment