ಬರಿದಾದ ಕಾವೇರಿ ಒಡಲು: ಬೆಂಗಳೂರು, ಮೈಸೂರಿಗೆ ಶುರುವಾಯ್ತಾ ಕುಡಿಯುವ ನೀರಿನ ಭೀತಿ?

4 months ago

34

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಮತ್ತು ತಮಿಳುನಾಡು ನಡುವೆ ಮೇಕೆದಾಟು ಯೋಜನೆ ಹಾಗೂ ನೀರು ಹಂಚಿಕೆ ವಿವಾದಕ್ಕೆ ದಶಕಗಳ ಇತಿಹಾಸವಿದೆ. ಆದರೆ ಪ್ರಸ್ತುತ ವರ್ಷ ಜೂನ್ ತಿಂಗಳಲ್ಲೂ ಕೊಡಗು ಜಿಲ್ಲೆಯಲ್ಲಿ ಆಶಾಜನಕ ಮಳೆಯಾಗದ ಕಾರಣ, ಕಾವೇರಿ ನದಿಯ ಒಡಲು ಸಂಪೂರ್ಣವಾಗಿ ಬರಿದಾಗುತ್ತಿದ್ದು ಕರ್ನಾಟಕಕ್ಕೆ ಆತಂಕ ಮೂಡಿಸಿದೆ. ಅರ್ಧ ಅಡಿಗೆ ಕುಸಿದ ನದಿ ಹರಿವು ಕೊಡಗು-ಮೈಸೂರು ಗಡಿಯ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ಹರಿವು ಗಣನೀಯವಾಗಿ ಕುಸಿದಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 10 ರಿಂದ 15 ಅಡಿ […] The post ಬರಿದಾದ ಕಾವೇರಿ ಒಡಲು: ಬೆಂಗಳೂರು, ಮೈಸೂರಿಗೆ ಶುರುವಾಯ್ತಾ ಕುಡಿಯುವ ನೀರಿನ ಭೀತಿ? appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ: ದ್ರೋಹಿಗಳಿಗೆ ಕ್ಷಮೆ ಇಲ್ಲ ಎಂದು ಗುಡುಗಿದ ವಿಜಯೇಂದ್ರ
Next Article
ಶವರ್ಮಾ, ಕಬಾಬ್ ಪ್ರಿಯರೇ ಎಚ್ಚರ: ಕ್ಯಾನ್ಸರ್ ಕಾರಕ ಅಂಶ ಪತ್ತೆ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment