ಅಂತರ ಜಿಲ್ಲಾ ಸೈಬರ್ ವಂಚನೆ ಜಾಲ: ಪ್ರಮುಖ ಆರೋಪಿ ಸೆರೆ

4 months ago

38

0

ದಾವಣಗೆರೆ: ‘ಮನೆಯಿಂದಲೇ ಕೆಲಸ’ ಹಾಗೂ ಟಾಸ್ಕ್ ಪೂರ್ಣಗೊಳಿಸುವ ಆಮಿಷ ಒಡ್ಡಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ದೋಚುತ್ತಿದ್ದ ಅಂತರ ಜಿಲ್ಲಾ ಸೈಬರ್ ವಂಚನೆ ಜಾಲದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ​ಬೆಂಗಳೂರು ಮೂಲದ ಗುರುಮೂರ್ತಿ ಎಸ್. (24) ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮೊದಲ ಆರೋಪಿ ಹರೀಶ್ ಕುಮಾರ್ ಎಂ. ಎಂಬಾತನನ್ನು ಕಳೆದ ವರ್ಷವೇ (2025ರ ಸೆಪ್ಟೆಂಬರ್‌ನಲ್ಲಿ) ಬಂಧಿಸಲಾಗಿತ್ತು. ​ಪ್ರಕರಣದ ಹಿನ್ನೆಲೆ: 2025ರ ಜನವರಿಯಲ್ಲಿ ದೂರುದಾರರ ಟೆಲಿಗ್ರಾಂ ಆ್ಯಪ್‌ಗೆ ‘ಅಮೆಜಾನ್ […] ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
JK EXCCLUSIVE: 10 ವರ್ಷಗಳ ಗುತ್ತಿಗೆ ಅವಧಿ ಪೂರ್ಣಗೊಂಡ ನಿವೇಶನಗಳಿಗೆ ಕ್ರಯಪತ್ರ
Next Article
ಶಿವಮೊಗ್ಗ : ಬಿ.ಹೆಚ್​. ರಸ್ತೆಯಲ್ಲಿ ಸಿಕ್ಕ ಪರ್ಸ್​, ವಿನೋಬನಗರ ಪೊಲೀಸ್ ಸ್ಟೇಷನ್​ ತಲುಪಿದ ಕಥೆ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment