ಬಿಎಂಟಿಸಿ ಬೆಲೆ ಏರಿಕೆ ಬಿಸಿ, ದೀರ್ಘ ಪ್ರಯಾಣದ ಬಸ್ ಪಾಸ್ ದರ ಇಂದಿನಿಂದ ದುಬಾರಿ

3 months ago

29

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನಲ್ಲಿ ಬಿಎಂಟಿಸಿ ಕಾರ್ಯವ್ಯಾಪ್ತಿ ವಿಸ್ತರಣೆ ಆಗಿದೆ, ಅದಕ್ಕೆ ತಕ್ಕಂತೆ ಇದೀಗ ದೀರ್ಘ ಪ್ರಯಾಣದ ಬಸ್‌ಪಾಸ್‌ ದರವನ್ನು 1200 ರೂ.ನಿಂದ 1500 ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಸಾಮಾನ್ಯ ಮಾಸಿಕ ಪಾಸಿನ ದರ 1200 ರೂ. ಇರಲಿದೆ. ಇನ್ನು ಬೆಂಗಳೂರಿನ ಹೊರಜಿಲ್ಲೆ ಅಥವಾ ತಾಲೂಕುಗಳಿಗೆ ಪ್ರಯಾಣಿಸುವವರಿಗಾಗಿ ವಿಸ್ತಾರ ಮಾಸಿಕ ಪಾಸ್‌ ಪರಿಚಯಿಸಲಾಗಿದೆ. ಇದಕ್ಕೆ 1500 ರೂ. ನಿಗದಿಪಡಿಸಲಾಗಿದೆ. ಈಗಿನ್ನೂ ಟಿಕೆಟ್‌ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. […] The post ಬಿಎಂಟಿಸಿ ಬೆಲೆ ಏರಿಕೆ ಬಿಸಿ, ದೀರ್ಘ ಪ್ರಯಾಣದ ಬಸ್ ಪಾಸ್ ದರ ಇಂದಿನಿಂದ ದುಬಾರಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಇಂದು ಮಹತ್ವದ ಸಭೆ
Next Article
ಚಿಂತಾಮಣಿಯಲ್ಲಿ ಒಂದು ರೂಪಾಯಿಗೆ ಒಂದು ಟೀ ಶರ್ಟ್‌, ಜನಸಾಗರ! ಭಾರೀ ಟ್ರಾಫಿಕ್‌ ಜಾಮ್‌

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment