ನಿಮ್ಮ ಕಣ್ಣಿನ ಚೀಲಗಳು ಸಹ ನಿಮ್ಮ ಆರೋಗ್ಯದ ಬಗ್ಗೆ ತಿಳಿಸುತ್ತವೆಯಂತೆ

3 months ago

56

0

CHITRADURGA NEWS | 24 JUNE 2026 ನಿಮ್ಮ ಕಣ್ಣುಗಳ ಸುತ್ತಲಿನ ಚರ್ಮಕ್ಕೆ ಕಣ್ಣಿನ ಚೀಲಗಳು ಎನ್ನಲಾಗುತ್ತದೆ. ಈ ಚರ್ಮಗಳು ಆಗಾಗ ಊದಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಇದು ಹೆಚ್ಚಿನ ಸಂಖ್ಯೆಯ ಜನರಲ್ಲಿ ಕಂಡುಬರುವ ಸಾಮಾನ್ಯ ಸೌಂದರ್ಯ ಸಮಸ್ಯೆಯಾಗಿದೆ. ಕಣ್ಣುಗಳ ಸುತ್ತಲೂ ಊತ ಉಂಟಾಗಲು ಹಲವು ಕಾರಣಗಳಿರಬಹುದು. ಆದರೆ ಪ್ರಾಥಮಿಕ ಕಾರಣಗಳು ವಯಸ್ಸಾಗುವುದು, ಆನುವಂಶಿಕತೆ, ಅಲರ್ಜಿಗಳು, ಗಾಯಗಳು ಅಥವಾ ನಿದ್ರೆಯ ಕೊರತೆಯಂತಹ ಅನೇಕ ಸಾಮಾನ್ಯ ಅಂಶಗಳಾಗಿವೆ. ಆದರೆ ನಮ್ಮ ದೇಹದಲ್ಲಿ ಕೆಲವು ಸಮಸ್ಯೆಗಳಿದ್ದಾಗ ಕೂಡ ಕಣ್ಣಿನ ಚೀಲಗಳು ಊದಿಕೊಳ್ಳುತ್ತವೆಯಂತೆ. […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಗೃಹಲಕ್ಷ್ಮೀ ಯೋಜನೆಯಲ್ಲಿ ಭಾರೀ ಲೋಪ? ಸಿಎಜಿ ವರದಿಯಲ್ಲಿ ಬೆಚ್ಚಿಬೀಳಿಸುವ ಅಂಶ ಬಹಿರಂಗ
Next Article
ತೋಟಗಾರಿಕೆ ಬೆಳೆ | ಫಸಲ್ ಬಿಮಾ ಯೋಜನೆ ನೋಂದಣಿ ಆರಂಭ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment