ಕೊಡಗಿನ ದೇವರಕೊಲ್ಲಿ ಬಳಿ ಭೀಕರ ಅಪಘಾತ: ಬೈಕ್‌ ಸವಾರನ ಸ್ಥಿತಿ ಗಂಭೀರ

3 months ago

35

0

ಹೊಸದಿಗಂತ ವರದಿ ಸುಳ್ಯ: ದೇವರಕೊಲ್ಲಿ ಬಳಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಗಾಯಾಳುವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಗಂಭೀರ ಗಾಯಗೊಂಡವರನ್ನು ಬಿಜಾಪುರ ಮೂಲದ ಮಾಹಂತೇಶ್ ಎಂದು ತಿಳಿದು ಬಂದಿದ್ದು ಇವರು ಪುತ್ತೂರಿನ ಟ್ಯಾಕ್ಸೋ ಅರ್ಥ್ ಮೂವರ್ಸ್ ನ ಉದ್ಯೋಗಿ ಎಂದು ಹೇಳಲಾಗುತ್ತಿದೆ. ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸುತ್ತಿರುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ. The post ಕೊಡಗಿನ ದೇವರಕೊಲ್ಲಿ ಬಳಿ ಭೀಕರ ಅಪಘಾತ: ಬೈಕ್‌ ಸವಾರನ ಸ್ಥಿತಿ ಗಂಭೀರ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕ್ರಿಕೆಟ್ ಬೈಬಲ್ ‘ವಿಸ್ಡನ್’ ಕವರ್ ಪೇಜ್‌ಗೆ ಎಂಟ್ರಿ ಕೊಟ್ಟ ಭಾರತದ ಯುವ ಸೆನ್ಸೇಷನ್!
Next Article
ಬೆಂಗಳೂರಿನಲ್ಲಿ ಹಸಿರಿನಿಂದ ಗಿನ್ನಿಸ್‌ ದಾಖಲೆ ನಿರ್ಮಾಣ? 12 ತಾಸು, 250 ಎಕರೆ ಪ್ರದೇಶ, 15 ಲಕ್ಷ ಗಿಡ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment