ಕ್ರಿಕೆಟ್ ಬೈಬಲ್ ‘ವಿಸ್ಡನ್’ ಕವರ್ ಪೇಜ್‌ಗೆ ಎಂಟ್ರಿ ಕೊಟ್ಟ ಭಾರತದ ಯುವ ಸೆನ್ಸೇಷನ್!

3 months ago

48

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ನಿಯತಕಾಲಿಕೆ, “ಕ್ರಿಕೆಟ್‌ನ ಬೈಬಲ್” ಎಂದೇ ಖ್ಯಾತಿಯಾಗಿರುವ ಇಂಗ್ಲೆಂಡ್‌ನ ‘ವಿಸ್ಡನ್’ ಮುಖಪುಟದಲ್ಲಿ ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮಿಂಚಿದ್ದಾರೆ. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡದಿದ್ದರೂ, ಇಷ್ಟು ಕಿರಿಯ ವಯಸ್ಸಿಗೆ ವಿಸ್ಡನ್ ಕವರ್ ಪೇಜ್‌ನಲ್ಲಿ ಸ್ಥಾನ ಪಡೆದ ವಿಶ್ವದ ಅಪರೂಪದ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ‘ದಾಖಲೆಗಳನ್ನು ಧೂಳೀಪಟ ಮಾಡಿದ ಹುಡುಗ’ ವಿಸ್ಡನ್ ತನ್ನ ನೂತನ ಸಂಚಿಕೆಯ ಮುಖಪುಟದಲ್ಲಿ ವೈಭವ್ ಫೋಟೋ ಬಳಸಿ, “ಕ್ರಿಕೆಟ್ […] The post ಕ್ರಿಕೆಟ್ ಬೈಬಲ್ ‘ವಿಸ್ಡನ್’ ಕವರ್ ಪೇಜ್‌ಗೆ ಎಂಟ್ರಿ ಕೊಟ್ಟ ಭಾರತದ ಯುವ ಸೆನ್ಸೇಷನ್! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಹೊಸ ನಾಯಕ, ಹೊಸ ಪಡೆ: ಮೊದಲ ಬಾರಿಗೆ ಐರ್ಲೆಂಡ್‌ಗೆ ಕಾಲಿಡುತ್ತಿರುವ ಟೀಮ್ ಇಂಡಿಯಾ ಪ್ಲೇಯರ್ಸ್ ಇವರು
Next Article
ಕೊಡಗಿನ ದೇವರಕೊಲ್ಲಿ ಬಳಿ ಭೀಕರ ಅಪಘಾತ: ಬೈಕ್‌ ಸವಾರನ ಸ್ಥಿತಿ ಗಂಭೀರ

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment