ಸಾಯುವುದಕ್ಕೂ ಮುನ್ನ ನಟಿ ಕೃಷಿ ತಾಪಂಡಗೆ ಕಡೆಯ ಕಾಲ್‌, ಕಡೆಯ ಮೆಸೇಜ್‌ ಕಳಿಸಿದ್ದ ವೈಶಾಖ್‌!

3 months ago

41

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ಕೃಷಿ ತಾಪಂಡ ಬದುಕಿನಲ್ಲಿ ಮತ್ತೊಂದು ಬಿರುಗಾಳಿ ಎದ್ದಿದೆ. ನಿನ್ನೆ ಮೊನ್ನೆಯಷ್ಟೇ ತಮ್ಮ ಲವ್‌ಲೈಫ್‌ ಬೀದಿಗೆ ಬಿದ್ದು ಸಮಸ್ಯೆಗಳನ್ನು ಅವರು ಎದುರಿಸಿದ್ದರು. ಇದಾದ ಬಳಿಕ ಈಗ ಅವರ ಸ್ನೇಹಿತ ವೈಶಾಖ್‌ ಕೃಷಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈಶಾಖ್‌ ರಾಜರಾಜೇಶ್ವರಿ ನಗರದಲ್ಲಿರುವ ಕೃಷಿ ತಾಪಂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪೊಲೀಸರು ವೈಶಾಖ್‌ ಫೋನ್‌ನ್ನು ತೆಗೆದುಕೊಂಡಿದ್ದಾರೆ. ಅವರ ಫೋನ್‌ನಿಂದ ಕಡೆಯ ಕಾಲ್‌ ಹಾಗೂ ಮೆಸೇಜ್‌ ನಟಿ […] The post ಸಾಯುವುದಕ್ಕೂ ಮುನ್ನ ನಟಿ ಕೃಷಿ ತಾಪಂಡಗೆ ಕಡೆಯ ಕಾಲ್‌, ಕಡೆಯ ಮೆಸೇಜ್‌ ಕಳಿಸಿದ್ದ ವೈಶಾಖ್‌! appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ತೀರ್ಥಹಳ್ಳಿ : 1999 ನೇ ಇಸವಿಯಲ್ಲಿ ಕಾಣೆಯಾದ ಯುವಕನ ಪತ್ತೆಗೆ ಮನವಿ
Next Article
ಕ್ರಿಕೆಟ್ ಪ್ರಿಯರ ಗಮನಕ್ಕೆ: ಜೂ.26 ರಿಂದ ಶುರುವಾಗಲಿರುವ IND vs IRE ಸರಣಿಯ ಲೈವ್ ಟೈಮಿಂಗ್ಸ್ ಚೇಂಜ್!

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment