ಕರಾವಳಿ ನಗರಿಗೆ ಬಂದಿಳಿದ ‘ಬಾದ್‌ಶಾ’; ಮಂಗಳೂರು ಏರ್‌ಪೋರ್ಟ್‌ನಲ್ಲಿ ಶಾರುಖ್ ಖಾನ್‌ಗೆ ಭವ್ಯ ಸ್ವಾಗತ!

3 months ago

25

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ‘ಬಾದ್‌ಶಾ’ ಶಾರುಖ್ ಖಾನ್ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಕರಾವಳಿ ನಗರಿಗೆ ಕಿಂಗ್ ಖಾನ್ ಕಾಲಿಡುತ್ತಿದ್ದಂತೆ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ನೆಚ್ಚಿನ ನಟನನ್ನು ಕಣ್ಣಾರೆ ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ವಿಮಾನ ನಿಲ್ದಾಣದ ಬಳಿ ನೆರೆದಿದ್ದರು. ರೋಹನ್ ಕಾರ್ಪೊರೇಷನ್ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಷನ್ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶಾರುಖ್ ಖಾನ್ ಅವರು ನಗರಕ್ಕೆ ಆಗಮಿಸಿದ್ದಾರೆ. ಉದ್ಯಮ ರಂಗದಲ್ಲಿ […] The post ಕರಾವಳಿ ನಗರಿಗೆ ಬಂದಿಳಿದ ‘ಬಾದ್‌ಶಾ’; ಮಂಗಳೂರು ಏರ್‌ಪೋರ್ಟ್‌ನಲ್ಲಿ ಶಾರುಖ್ ಖಾನ್‌ಗೆ ಭವ್ಯ ಸ್ವಾಗತ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಟಿಬಿ ಡ್ಯಾಂ ವೇದಿಕೆಯಲ್ಲಿ 3 ರಾಜ್ಯಗಳ ಅನ್ನದಾತನಿಗೆ ಕೇಂದ್ರದ ಬಂಪರ್ ಗಿಫ್ಟ್; ನವಲಿ ಯೋಜನೆಗೆ ಕೊನೆಗೂ ಸಿಕ್ತು ಗ್ರೀನ್ ಸಿಗ್ನಲ್!
Next Article
‘ಆಫರ್ ಮುಗಿಯೋ ಮುನ್ನ ದಂಡ ಕಟ್ಟಿಬಿಡಿ’: ಬೆಂಗಳೂರಲ್ಲಿ 50% ಟ್ರಾಫಿಕ್ ಫೈನ್ ಆಫರ್, ಕೇವಲ ನಾಲ್ಕೇ ದಿನದಲ್ಲಿ 6 ಕೋಟಿ ರೂ. ದಂಡ ಸಂಗ್ರಹ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment