“ಬನ್ನಿ ಸರ್ಕಾರಿ ಶಾಲೆಗೆ” ಅಭಿಯಾನ ಪ್ರಾರಂಭಿಸಿದ ಎಂ.ವಿನಯ್ ಕುಮಾರ್

3 months ago

38

0

ಮಂಡ್ಯದ ಚಿಕ್ಕ ಮಂಡ್ಯ ಸರ್ಕಾರಿ ಪ್ರೌಢಶಾಲೆಗೆ ವಿದ್ಯಾರ್ಥಿಗಳನ್ನು ಹತ್ತಿರದ ಗ್ರಾಮಗಳಿಂದ ಆಟೋ ಮೂಲಕ ಕರೆತರುವ ಕಾರ್ಯಕ್ರಮಕ್ಕೆ ಸಾತನೂರಿನಲ್ಲಿ ಚಾಲನೆ ನೀಡಿದರು. ಮುಂದಿನ ಹಂತದಲ್ಲಿ ತಾವು ಸರ್ಕಾರಿ ಶಾಲೆಗಳಿಗೆ ಆಟೋ ಹಾಗೂ ಬಸ್ ವ್ಯವಸ್ಥೆಯನ್ನು ಮಾಡುವುದಾಗಿ ತಿಳಿಸಿದರು. ಚಿಕ್ಕಮಂಡ್ಯದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಸುರಕ್ಷಿತ ಪ್ರಯಾಣ ಮತ್ತು ಶಾಲಾ ಹಾಜರಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಸಮಾಜ ಸೇವಕರಾದ ‘ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್’ ನ ಎಂ. ವಿನಯ್ ಕುಮಾರ್ ಅವರು ತಮ್ಮ ಟ್ರಸ್ಟಿನ ಮುಖಾಂತರ ಸಾತನೂರು ಗ್ರಾಮದಿಂದ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಗೆ […] The post “ಬನ್ನಿ ಸರ್ಕಾರಿ ಶಾಲೆಗೆ” ಅಭಿಯಾನ ಪ್ರಾರಂಭಿಸಿದ ಎಂ.ವಿನಯ್ ಕುಮಾರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮಂಡ್ಯ | ಜು.3 ಕ್ಕೆ ರೈತರ ಶಾಲೆ ವಾರ್ಷಿಕೋತ್ಸವ : ಚಂದ್ರಶೇಖರ್
Next Article
ಆಷಾಢ ಶುಕ್ರವಾರ: ಈ ಬಾರಿ ಮೊಬೈಲ್ ಆ್ಯಪ್ ಮೂಲಕವೂ ಟಿಕೆಟ್ ಖರೀದಿಗೆ ಅವಕಾಶ- ಸಚಿವ ಯತೀಂದ್ರ ಸಿದ್ದರಾಮಯ್ಯ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment