ಮಳೆಗಾಲದ ಕಾಯಿಲೆಗಳಿಂದ ದೂರವಿರಬೇಕೇ? ಹಾಗಾದ್ರೆ ಇಂದೇ ನಿಮ್ಮ ಡಯಟ್‌ನಲ್ಲಿ ಇರಲಿ ಈ ಹೆಲ್ತಿ ಜ್ಯೂಸ್!

3 months ago

47

0

ಮಳೆಗಾಲ ಆರಂಭವಾಗುತ್ತಿದ್ದಂತೆ ವಾತಾವರಣ ತಂಪಾಗಿ ಖುಷಿ ನೀಡಿದರೂ, ಇದರ ಜತೆಯಲ್ಲೇ ಶೀತ, ಕೆಮ್ಮು, ವೈರಲ್ ಜ್ವರ ಮತ್ತು ಇನ್ಫೆಕ್ಷನ್‌ಗಳ ಭೀತಿಯೂ ಶುರುವಾಗುತ್ತದೆ. ಈ ದಿನಗಳಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ, ರೋಗಾಣುಗಳು ಬೇಗನೆ ದಾಳಿ ಮಾಡುತ್ತವೆ. ಆದ್ದರಿಂದ, ಮಳೆಗಾಲದಲ್ಲಿ ತಂಪಾದ ಐಸ್ ಜ್ಯೂಸ್‌ಗಳ ಬದಲಾಗಿ, ದೇಹಕ್ಕೆ ನೈಸರ್ಗಿಕ ಶಕ್ತಿ ಹಾಗೂ ರಕ್ಷಣಾ ಕವಚ ನೀಡುವ ಆರೋಗ್ಯಕರ ಜ್ಯೂಸ್‌ಗಳನ್ನು ಕುಡಿಯುವುದು ಅತ್ಯಗತ್ಯ. ನೆಲ್ಲಿಕಾಯಿ ಜ್ಯೂಸ್ ನೆಲ್ಲಿಕಾಯಿಯಲ್ಲಿ ವಿಟಮಿನ್ ‘ಸಿ’ ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳು ಅತ್ಯಧಿಕ ಪ್ರಮಾಣದಲ್ಲಿವೆ. ಇದು ಬಿಳಿ […] The post ಮಳೆಗಾಲದ ಕಾಯಿಲೆಗಳಿಂದ ದೂರವಿರಬೇಕೇ? ಹಾಗಾದ್ರೆ ಇಂದೇ ನಿಮ್ಮ ಡಯಟ್‌ನಲ್ಲಿ ಇರಲಿ ಈ ಹೆಲ್ತಿ ಜ್ಯೂಸ್! appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
Click here to Read More
Previous Article
Cravings | ಜಂಕ್ ಫುಡ್ ತಿನ್ನೋ ಆಸೆ ಕಡಿಮೆ ಮಾಡೋ ಸಿಂಪಲ್ ಟ್ರಿಕ್ಸ್ ಇಲ್ಲಿದೆ ನೋಡಿ
Next Article
SNACKS| ಕಡಿಮೆ ಎಣ್ಣೆ, ಹೆಚ್ಚು ಪ್ರೊಟೀನ್: ಇಲ್ಲಿದೆ ಹೆಲ್ತಿ ಅಂಡ್ ಟೇಸ್ಟಿ ಪನೀರ್ ಸ್ಯಾಂಡ್‌ವಿಚ್ ರೆಸಿಪಿ

Related ಜೀವನ ಶೈಲಿ Updates:

Are you sure? You want to delete this comment..! Remove Cancel

Comments (0)

    Leave a comment