ಎಲ್‌ಎನ್‌ಜಿ ಪೂರೈಕೆ ಪುನಾರಂಭ: ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಕೇಂದ್ರ ಸರ್ಕಾರ

3 months ago

27

0

ನವದೆಹಲಿ: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯಿಂದ ಉಂಟಾಗಿದ್ದ ಎಲ್‌ಎನ್‌ಜಿ (Liquefied Natural Gas) ಪೂರೈಕೆ ಆತಂಕದ ನಡುವೆ ಕೈಗಾರಿಕಾ ಬಳಕೆಗೆ ವಿಧಿಸಲಾಗಿದ್ದ ತುರ್ತು ಗ್ಯಾಸ್ ನಿಯಂತ್ರಣ ಕ್ರಮಗಳನ್ನು ಭಾರತ ಸರ್ಕಾರ ಹಿಂಪಡೆದಿದೆ. ಹಾರ್ಮುಜ್ ಜಲಸಂಧಿ ಮೂಲಕ ಎಲ್‌ಎನ್‌ಜಿ ಹಡಗುಗಳ ಸಂಚಾರ ಮತ್ತೆ ಸಹಜ ಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಕೈಗಾರಿಕಾ ವಲಯಕ್ಕೆ ತಾತ್ಕಾಲಿಕವಾಗಿ ಉಂಟಾಗಿದ್ದ ಅನಿಶ್ಚಿತತೆಗೆ ತೆರೆ ಬಿದ್ದಂತಾಗಿದೆ. ಇತ್ತೀಚೆಗೆ ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿದ ಬಿಕ್ಕಟ್ಟಿನ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕದ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ತುಮಕೂರು ತಹಸೀಲ್ದಾರ್ ವಿರುದ್ಧ ಕಂದಾಯ ನೌಕರರ ಆಕ್ರೋಶ! | BLO Accident| Sir Process| Suvarna News
Next Article
ಗೃಹ ಸಚಿವರಾಗಿ ಮೊದಲ ಬಾರಿ ಕಲಬುರಗಿಗೆ ಆಗಮಿಸಿದ ಪ್ರಿಯಾಂಕ್ ಖರ್ಗೆ!| Congress| Suvarna News

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment