ಬೆಂಗಳೂರಿನ ಮೇನ್‌ ರೋಡ್‌ನಲ್ಲೇ ಹೆಡೆಯೆತ್ತಿ ನಿಂತ ನಾಗರಾಜ, ಮುಕ್ಕಾಲು ಗಂಟೆ ಟ್ರಾಫಿಕ್‌ ಜಾಮ್‌

3 months ago

44

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮನೆಯ ಸುತ್ತಾಮುತ್ತ, ಹಳ್ಳಿಗಳಲ್ಲಿ ಹಾವುಗಳು ಕಾಣಿಸುವುದು ಸಾಮಾನ್ಯ. ಆದರೆ ಜನನಿಬಿಡ ಪ್ರದೇಶದಲ್ಲಿ ಹಾವು ಪ್ರತ್ಯಕ್ಷವಾಗಿ ನಿಂತುಬಿಟ್ರೆ? ಬೆಂಗಳೂರಿನ ಮುಖ್ಯರಸ್ತೆಯೊಂದರಲ್ಲಿಯೇ ನಾಗರಹಾವೊಂದು ಹೆಡೆ ಎತ್ತಿ ನಿಂತುಬಿಟ್ಟಿದ್ದು, ಮುಕ್ಕಾಲು ಗಂಟೆ ಟ್ರಾಫಿಕ್‌ ಜಾಮ್‌ ಆಗಿದೆ. ಪ್ಯಾಲೇಸ್‌ ರಸ್ತೆಯಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಬೈಕ್‌ ಸವಾರರು ಹೆದರಿದ್ದಾರೆ. ನಾಗರಾಜ 30-40 ನಿಮಿಷ ಪ್ಯಾಲೇಸ್ ರಸ್ತೆ ಸಂಚಾರಕ್ಕೆ ಸ್ವಲ್ಪ ಅಡಚಣೆ ಉಂಟು ಮಾಡಿದ್ದ. ಬೃಹತ್ ವಾಹನಗಳ ಸಂಚಾರಕ್ಕೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಉಂಟಾಗಿತ್ತು. ಹಾವು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪಿ […] The post ಬೆಂಗಳೂರಿನ ಮೇನ್‌ ರೋಡ್‌ನಲ್ಲೇ ಹೆಡೆಯೆತ್ತಿ ನಿಂತ ನಾಗರಾಜ, ಮುಕ್ಕಾಲು ಗಂಟೆ ಟ್ರಾಫಿಕ್‌ ಜಾಮ್‌ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಅತಿಯಾದ್ರೆ ಎಲ್ಲವೂ ಕಷ್ಟವೇ, ಬರೀ ಗಾಣದ ಎಣ್ಣೆಯನ್ನೇ ಸೇವಿಸ್ತೀರಿ ಅಂದ್ರೆ ಇದನ್ನು ಮಿಸ್‌ ಮಾಡದೇ ಓದಿ
Next Article
ದೂದ್‌ ಸಾಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ 39 ಮಂದಿಗೆ ದಂಡ ವಿಧಿಸಿದ ರೈಲ್ವೆ ಸಂರಕ್ಷಣಾ ಪಡೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment