ಮೈಸೂರಿನ ನೆಚ್ಚಿನ ತೋಟದಲ್ಲೇ ಎಸ್. ಜಾನಕಿ ಅಂತ್ಯಸಂಸ್ಕಾರ; ಗಾನಕೋಗಿಲೆಯ ಚಿರನಿದ್ರೆಗೆ ಸಕಲ ಸಿದ್ಧತೆ!

3 months ago

37

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಗಾನಸರಸ್ವತಿ ಎಸ್. ಜಾನಕಿ ಅಮ್ಮನ ಅಂತಿಮ ಇಚ್ಛೆಯಂತೆಯೇ ಮೈಸೂರು ತಾಲ್ಲೂಕಿನ ಕಣಿಯನಹುಂಡಿ ಗ್ರಾಮದ ಅವರ ನೆಚ್ಚಿನ ತೋಟದ ಮನೆಯಲ್ಲೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಜೀವಿತಾವಧಿಯ ಕೊನೆಯ ದಿನಗಳನ್ನು ಪ್ರಕೃತಿಯ ಮಡಲಲ್ಲಿ ಕಳೆಯಲು ಇಷ್ಟಪಟ್ಟಿದ್ದ ಜಾನಕಿಯಮ್ಮ, ತಮಗೆ ಅತ್ಯಂತ ಪ್ರಿಯವಾಗಿದ್ದ ತೋಟದ ಮಣ್ಣಿನಲ್ಲೇ ಇಂದು ಚಿರನಿದ್ರೆಗೆ ಜಾರಲಿದ್ದಾರೆ. ನೆಚ್ಚಿನ ತೋಟದಲ್ಲಿ ಜಾಗ ನಿಗದಿ:  ಜಾನಕಿಯಮ್ಮ ಅವರು ಪ್ರೀತಿಯಿಂದ ಪೋಷಿಸಿದ್ದ ಕಣಿಯನಹುಂಡಿ ತೋಟದ ಮನೆಯ ಆವರಣದಲ್ಲೇ ಚಿತೆ ಸಿದ್ಧಪಡಿಸಲಾಗುತ್ತಿದ್ದು, ಇಡೀ ಪ್ರಕ್ರಿಯೆಯನ್ನು ವೈದಿಕ ವಿಧಿ-ವಿಧಾನಗಳಂತೆ ನೆರವೇರಿಸಲಾಗುವುದು. […] The post ಮೈಸೂರಿನ ನೆಚ್ಚಿನ ತೋಟದಲ್ಲೇ ಎಸ್. ಜಾನಕಿ ಅಂತ್ಯಸಂಸ್ಕಾರ; ಗಾನಕೋಗಿಲೆಯ ಚಿರನಿದ್ರೆಗೆ ಸಕಲ ಸಿದ್ಧತೆ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಚಿಂತೆ ಬಿಡಿ ತಿಂಡಿ ಮಾಡಿ 26 | ಇಡ್ಲಿ, ದೋಸೆ ತಿಂದು ಬೇಜಾರಾಗಿದ್ಯಾ? ಹಾಗಾದ್ರೆ ಈ ಡಿಫರೆಂಟ್ ಬ್ರೇಕ್‌ಫಾಸ್ಟ್ ಟ್ರೈ ಮಾಡಿ
Next Article
ಚಿಕ್ಕಬಳ್ಳಾಪುರದಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳ ಬಂಧನ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment