ಕೃಷಿ ವಲಯದಲ್ಲಿ ಹೈಟೆಕ್ ಕ್ರಾಂತಿ: ಬೆಳೆ ಪತ್ತೆಗೆ ‘ಸ್ಯಾಟಲೈಟ್ ಸರ್ವೆ’ ಜಾರಿ; ತಕ್ಷಣವೇ ಸಿಗಲಿದೆ ಸೂಕ್ತ ಪರಿಹಾರ!

3 months ago

21

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕೃಷಿ ಇಲಾಖೆಯು ರೈತರ ಬೆಳೆ ಸಮೀಕ್ಷೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹೈಟೆಕ್ ಮಾಡಲು ಮುಂದಾಗಿದೆ. ಇಸ್ರೋ ಸಹಯೋಗದೊಂದಿಗೆ ಸ್ಯಾಟಲೈಟ್ ಮತ್ತು ಜಿಐಎಸ್ ತಂತ್ರಜ್ಞಾನ ಬಳಸಿ ಜಮೀನಿನಲ್ಲಿರುವ ಬೆಳೆಗಳನ್ನು ಗುರುತಿಸುವ ನೂತನ ಯೋಜನೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಈ ಡಿಜಿಟಲ್ ವ್ಯವಸ್ಥೆಯಿಂದಾಗಿ ಪ್ರಕೃತಿ ವಿಕೋಪ ಅಥವಾ ಮಳೆಯಿಂದ ಬೆಳೆ ಹಾನಿಯಾಗಿದ್ದರೆ ರೈತರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಸೂಕ್ತ ಪರಿಹಾರ ಹಾಗೂ ವಿಮೆ ಹಣ ಸಿಗಲಿದೆ. ಚಿಕ್ಕಮಗಳೂರಲ್ಲಿ ಆರಂಭ: ರಾಜ್ಯದಲ್ಲೇ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯನ್ನು […] The post ಕೃಷಿ ವಲಯದಲ್ಲಿ ಹೈಟೆಕ್ ಕ್ರಾಂತಿ: ಬೆಳೆ ಪತ್ತೆಗೆ ‘ಸ್ಯಾಟಲೈಟ್ ಸರ್ವೆ’ ಜಾರಿ; ತಕ್ಷಣವೇ ಸಿಗಲಿದೆ ಸೂಕ್ತ ಪರಿಹಾರ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಬರಿದಾದ ಭದ್ರಾ ಒಡಲು: ಕೃಷಿ ನೀರು ಸಂಪೂರ್ಣ ಕಟ್‌; ಕುಡಿಯಲು ಮಾತ್ರ ಬಳಸಲು ಡಿಸಿ ಆದೇಶ!
Next Article
ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ: ಸಚಿವ ಈಶ್ವರ್ ಖಂಡ್ರೆ ಘೋಷಣೆ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment