ಕಾರವಾರ ಬಂದರಿನಲ್ಲಿ ಡಾಂಬರು ಸೋರಿಕೆ: ಸಾವಿರಾರು ಟನ್ ಬಿಸಿ ಡಾಂಬರು ಸಮುದ್ರ ಪಾಲು

3 months ago

36

0

ಹೊಸದಿಗಂತ ವರದಿ ಕಾರವಾರ: ಇಲ್ಲಿನ ಬೈತಕೋಲದಲ್ಲಿರುವ ವಾಣಿಜ್ಯ ಬಂದರಿಗೆ ಆಗಮಿಸಿದ್ದ ಡಾಂಬರು ತುಂಬಿರುವ ಹಡಗಿನಿಂದ ಅಪಾರ ಪ್ರಮಾಣದಲ್ಲಿ ಬಿಸಿ ಡಾಂಬರು ಉಕ್ಕಿ ಸಮುದ್ರ ಸೇರಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಸ್ಥಳೀಯ ಜನರಿಂದ ಘಟನೆಯ ಕುರಿತಂತೆ ಮಾಹಿತಿ ಬಯಲಾಗಿದೆ. ಸುಮಾರು 5 ಸಾವಿರ ಟನ್ ಡಾಂಬರು ಹೊತ್ತು ತಂದಿದ್ದ ಹಡಗಿನಿಂದ ಸಾವಿರಾರು ಟನ್ ಬಿಸಿ ಡಾಂಬರು ಕಡಲು ಸೇರಿದ್ದು ಹಡಗಿನಿಂದ ಜಲಧಾರೆಯಂತೆ ಡಾಂಬರು ಸಮುದ್ರ ಸೇರುತ್ತಿರುವದು ಕಂಡು ಬಂದಿದೆ. […] The post ಕಾರವಾರ ಬಂದರಿನಲ್ಲಿ ಡಾಂಬರು ಸೋರಿಕೆ: ಸಾವಿರಾರು ಟನ್ ಬಿಸಿ ಡಾಂಬರು ಸಮುದ್ರ ಪಾಲು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಹಿರಿಯರ ಬದುಕು ಸುಗಮಗೊಳಿಸುವುದು ಸರ್ಕಾರದ ಆದ್ಯತೆ: ಸಂಸದ ಗೋವಿಂದ ಕಾರಜೋಳ
Next Article
ಶೌಚಕ್ಕೆ ಹೋಗುವ ನೆಪ! ಮಹಿಳೆಯ ಮನೆಗೆ ನುಗ್ಗಿ ಅಸಭ್ಯ ವರ್ತನೆ: ಡೆಲಿವರಿ ಬಾಯ್ ಅರೆಸ್ಟ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment