ತಮನ್ನಾ ಜೊತೆ ರೈನ್ ಡ್ಯಾನ್ಸ್..ಶಿವಣ್ಣ ಮೇಲೆ ಗೀತಕ್ಕ ಕೆಂಗಣ್ಣು

3 months ago

74

0

ನಮ್ಮ ಹುಟ್ಟಿಗೊಂದು ಬೆಲೆ ಬಂದರೇನೇ ನಾವೆಷ್ಟು ಸಾರ್ಥಕ ಜೀವನ ನಡೆಸ್ತಿದ್ದೀವಿ ಅನ್ನೋದು ಅರಿವಾಗೋಕೆ ಸಾಧ್ಯ. ಯೆಸ್.. 64ನೇ ವರ್ಷದ ಜನುಮ ದಿನವನ್ನ ಆಚರಿಸಿಕೊಂಡಿರೋ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್‌, ಒಂದಲ್ಲ ಎರಡಲ್ಲ ನಾಲ್ಕೈದು ಚಿತ್ರಗಳ ಅಪ್ಡೇಟ್ ಕೊಟ್ಟಿದ್ದಾರೆ. 2500 ಕುಟುಂಬಗಳಿಗೆ ಹೆಲ್ತ್ ಕಾರ್ಡ್ ಕೂಡ ನೀಡಿದ್ದಾರೆ. ಅಷ್ಟೇ ಅಲ್ಲ, ಬರ್ತ್ ಡೇ ದಿನವೇ ತಮನ್ನಾ ಜೊತೆ ರೈನ್ ಡ್ಯಾನ್ಸ್‌‌ ಅಂತ ಗೀತಕ್ಕನ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ‘ಸರ್ವೈವರ್‌’ಗೆ ಕಮಲ್, ಕಿಚ್ಚ, ಕಿಂಗ್‌ ನಾಗ್, ಡಾಲಿ ಜೈಕಾರ..! 2500 ಕುಟುಂಬಗಳಿಗೆ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.