ಬಲವಂತದ ಭೂಸ್ವಾಧೀನಕ್ಕೆ ಕೈ ಹಾಕಿದರೆ ಉಗ್ರ ಹೋರಾಟ: ರೈತ ಸಂಘಟನೆಗಳ ಎಚ್ಚರಿಕೆ

3 months ago

50

0

ಬಿಡದಿಯಲ್ಲಿ ಪ್ರಸ್ತಾಪಿತ ಟೌನ್‌ಶಿಪ್ ಯೋಜನೆಗಾಗಿ ಸರ್ಕಾರ ರೈತರ ವಿರೋಧದ ನಡುವೆಯೂ ಪೊಲೀಸ್ ಬಲದೊಂದಿಗೆ ಭೂ ಸಮೀಕ್ಷೆ (JMC) ನಡೆಸಲು ಮುಂದಾಗಿರುವುದನ್ನು ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯು ತೀವ್ರವಾಗಿ ಖಂಡಿಸಿದೆ. ಕಳೆದ ಒಂದೂವರೆ ವರ್ಷದಿಂದ ಈ ಯೋಜನೆಗೆ ತಮ್ಮ ಸಮ್ಮತಿ ಇಲ್ಲ ಎಂದು ಬಿಡದಿ ರೈತರು ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಇತ್ತೀಚೆಗೆ ಸ್ಥಳೀಯ ಶಾಸಕರು ಸಭೆ ಕರೆದಾಗಲೂ, ರೈತರು “ನಾವು ಭೂಮಿ ಮಾರಾಟ ಮಾಡಲು ಸಿದ್ಧರಿಲ್ಲ, ಭೂ ಸ್ವಾಧೀನವನ್ನೇ ಕೈಬಿಡಬೇಕು” ಎಂದು ಸ್ಪಷ್ಟಪಡಿಸಿದ್ದರು. ಇದಕ್ಕೆ ಅಧಿಕಾರಿಗಳು ಮುಖ್ಯಮಂತ್ರಿಗಳ ಜೊತೆ ಸಭೆ ನಿಗದಿಪಡಿಸುವುದಾಗಿ […] The post ಬಲವಂತದ ಭೂಸ್ವಾಧೀನಕ್ಕೆ ಕೈ ಹಾಕಿದರೆ ಉಗ್ರ ಹೋರಾಟ: ರೈತ ಸಂಘಟನೆಗಳ ಎಚ್ಚರಿಕೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮಾರುಕಟ್ಟೆ ಧಾರಣೆ | ಜುಲೈ 14 | ಹತ್ತಿ ರೇಟ್ ಎಷ್ಟಿದೆ?
Next Article
15 ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ | ಸೋನಂ ವಾಂಗ್ಚುಕ್ ಪ್ರಾಣ ಉಳಿಸಲು ಕೇಂದ್ರಕ್ಕೆ ‘ಕರ್ನಾಟಕ ನಾಗರಿಕ ಸಮಾಜ’ದ ತುರ್ತು ಆಗ್ರಹ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment