ಉತ್ತರ ಕನ್ನಡದಲ್ಲಿ ವಿಲಕ್ಷಣ ಹವಾಮಾನ: ಮಳೆಗಾಲದಲ್ಲೇ ಬಿಸಿಗಾಳಿ ಆತಂಕ; ಯೆಲ್ಲೋ ಅಲರ್ಟ್ ಘೋಷಣೆ!

3 months ago

25

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮಳೆಗಾಲದ ಮಧ್ಯೆಯೇ ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ವಿಲಕ್ಷಣ ಹವಾಮಾನ ಸೃಷ್ಟಿಯಾಗಿದ್ದು, ಮುಂದಿನ ಎರಡು ದಿನಗಳ ಕಾಲ ತೀವ್ರ ಬಿಸಿಗಾಳಿ ಹಾಗೂ ತೇವಾಂಶಯುಕ್ತ ವಾತಾವರಣ ಮುಂದುವರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಮಳೆಯ ಕೊರತೆಯ ಬೆನ್ನಲ್ಲೇ ಒಮ್ಮೆಗೆ ಉಷ್ಣಾಂಶ ಏರಿಕೆಯಾಗಿ ಸಾರ್ವಜನಿಕರು ಬಿಸಿಲಿನ ಬೇಗೆಯಿಂದ ತತ್ತರಿಸುವಂತಾಗಿದೆ. ಇದನ್ನೂ ಓದಿ: ಆರೋಗ್ಯ ಇಲಾಖೆಯ […] The post ಉತ್ತರ ಕನ್ನಡದಲ್ಲಿ ವಿಲಕ್ಷಣ ಹವಾಮಾನ: ಮಳೆಗಾಲದಲ್ಲೇ ಬಿಸಿಗಾಳಿ ಆತಂಕ; ಯೆಲ್ಲೋ ಅಲರ್ಟ್ ಘೋಷಣೆ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಬಿಗ್ ರಿಲೀಫ್; ಲೋಕಾಯುಕ್ತ ಕೋರಿದ್ದ ಪ್ರಾಸಿಕ್ಯೂಷನ್ ತಿರಸ್ಕರಿಸಿದ ರಾಜ್ಯಪಾಲರು!
Next Article
ಘೋರ ದುರಂತ: ಕಸದ ವಾಹನಗಳ ನಡುವೆ ಡಿಕ್ಕಿ; ಕರ್ತವ್ಯದಲ್ಲಿದ್ದ ಪೌರಕಾರ್ಮಿಕ ಸಾ*ವು!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment