ಏಳು ದಶಕಗಳ ದಾಂಪತ್ಯ ಅಂತ್ಯ! ತಾಳಿ ಕಟ್ಟಿ, ಕುಂಕುಮವಿಟ್ಟು ಕಣ್ಣೀರಿನ ವಿದಾಯ ಹೇಳಿದ ದೇವೇಗೌಡರು

3 months ago

22

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದೇವೇಗೌಡರು ಹಾಗೂ ಚೆನ್ನಮ್ಮ ಅವರ ಏಳು ದಶಕಗಳ ದಾಂಪತ್ಯ ಅಂತ್ಯಗೊಂಡಿದ್ದು, ಪ್ರೀತಿಯ ಮಡದಿಗೆ ಕಡೆಯ ಬಾರಿ ಹಣೆಗೆ ಕುಂಕುಮವಿಟ್ಟು ಕಣ್ಣೀರಿನ ವಿದಾಯ ಹೇಳಲಾಗಿದೆ. ಸಣ್ಣ ಕಾರಣಗಳಿಗೆ ಡಿವೋರ್ಸ್‌ ನೀಡುವ ಈ ಯುಗದಲ್ಲಿ ಏಳು ದಶಕಗಳ ಕಾಲ ಒಟ್ಟಿಗೇ ಜೀವನ ನಡೆಸುವುದು ಸುಲಭದ ಮಾತಲ್ಲ. ಮುತ್ತೈದೆಯಾಗಿಯೇ ಕೊನೆಯುಸಿರೆಳೆದ ದೊಡ್ಮನೆ ಒಡತಿಗೆ ಭಾವ ಪೂರ್ಣ ವಿದಾಯ ಸಿಕ್ಕಿದೆ. ಹಾಸನದಲ್ಲಿ ರೇವಣ್ಣ ನಿವಾಸದಲ್ಲಿ ವಿಧಿ ವಿಧಾನಗಳು ನಡೆದಿದ್ದು, ದೇವೇಗೌಡರು ಪತ್ನಿ ಚೆನ್ನಮ್ಮನಿಗೆ ಹೊಸ ಸೀರೆ, ಅರಿಶಿಣ ಕುಂಕುಮವಿಟ್ಟು, […] The post ಏಳು ದಶಕಗಳ ದಾಂಪತ್ಯ ಅಂತ್ಯ! ತಾಳಿ ಕಟ್ಟಿ, ಕುಂಕುಮವಿಟ್ಟು ಕಣ್ಣೀರಿನ ವಿದಾಯ ಹೇಳಿದ ದೇವೇಗೌಡರು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಬೆಳಗಾವಿ ಹಾಲು ಒಕ್ಕೂಟಕ್ಕೆ ₹23 ಕೋಟಿ ಲಾಭ: ರೈತರಿಗೆ ಉಚಿತ ಜೀವವಿಮೆ, ಸಹಾಯಧನ ಘೋಷಣೆ
Next Article
ದಾಂಡೇಲಿ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ದುರಂತ : 40 ಅಡಿ ಎತ್ತರದಿಂದ ಬಿದ್ದ ಪ್ರವಾಸಿಗ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment