ಬಜ್ಜಿ-ಬೋಂಡಾ ಪ್ರಿಯರೇ ಎಚ್ಚರ..! ನಿಮ್ಮ ಆರೋಗ್ಯಕ್ಕೆ ಇದು ಡೇಂಜರ್!

2 months ago

29

0

ಬೆಂಗಳೂರು (ಜುಲೈ 23): ಬಜ್ಜಿ, ಬೋಂಡಾ, ಪಕೋಡಾ, ಫ್ರೆಂಚ್ ಫ್ರೈಸ್, ಬರ್ಗರ್, ಪಿಜ್ಜಾ, ಬೇಕರಿ ತಿಂಡಿಗಳು ಹಾಗೂ ಹಲವು ಬಾರಿ ಬಳಸಿದ ಎಣ್ಣೆಯಲ್ಲಿ ತಯಾರಿಸುವ ಆಹಾರವನ್ನು ಹೆಚ್ಚಾಗಿ ಸೇವಿಸುವವರೇ, ಇದು ನಿಮ್ಮ ಆರೋಗ್ಯಕ್ಕೆ ಗಂಭೀರ ಎಚ್ಚರಿಕೆಯ ಸುದ್ದಿ. ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಆಹಾರ ಸುರಕ್ಷತಾ ಇಲಾಖೆಯ ಮಾಹಿತಿಯ ಪ್ರಕಾರ, ಟ್ರಾನ್ಸ್ ಫ್ಯಾಟ್ ಅಂಶ ಹೆಚ್ಚಿರುವ ಆಹಾರಗಳು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹೃದಯಾಘಾತದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತಿವೆ. ಟ್ರಾನ್ಸ್ ಫ್ಯಾಟ್ ಎನ್ನುವುದು ದೇಹಕ್ಕೆ ಅತ್ಯಂತ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.