ಸಾಮಾನ್ಯರ ಜೇಬಿಗೆ ಕತ್ತರಿ: ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಬೆನ್ನಲ್ಲೇ ಅಗತ್ಯ ಸಾಮಗ್ರಿಗಳ ದರ ಜಿಗಿತ

2 months ago

33

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದ್ದು, ಕನ್ನಡಿಗರ ಜೇಬಿಗೆ ದೊಡ್ಡ ಕತ್ತರಿ ಬಿದ್ದಿದೆ. ಜುಲೈ 23 ರಿಂದ ನಂದಿನಿ ಬ್ರ್ಯಾಂಡ್‌ನ ಬೆಣ್ಣೆ ಮತ್ತು ತುಪ್ಪದ ದರಗಳು ಅಧಿಕವಾಗಿವೆ. ಈಗಾಗಲೇ ಏರುತ್ತಿರುವ ಬಂಗಾರ, ಬೆಳ್ಳಿ, ತರಕಾರಿ ಹಾಗೂ ಹಣ್ಣುಗಳ ಬೆಲೆಯಿಂದ ತತ್ತರಿಸಿದ್ದ ಸಾಧಾರಣ ಕುಟುಂಬಗಳಿಗೆ ಈ ದಿಢೀರ್ ಏರಿಕೆ ಮತ್ತಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಧಾನ್ಯ ಮತ್ತು ಮಸಾಲೆ ಪದಾರ್ಥಗಳ ತುಟ್ಟಿ ಸಂಸಾರದ ದೈನಂದಿನ ಅಡುಗೆಗೆ ಬೇಕಾಗುವ ಅಕ್ಕಿ, ವಿವಿಧ ಬೇಳೆಕಾಳುಗಳು, ಸಾಂಬಾರ್ […] The post ಸಾಮಾನ್ಯರ ಜೇಬಿಗೆ ಕತ್ತರಿ: ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಬೆನ್ನಲ್ಲೇ ಅಗತ್ಯ ಸಾಮಗ್ರಿಗಳ ದರ ಜಿಗಿತ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಚಿಂತೆ ಬಿಡಿ ತಿಂಡಿ ಮಾಡಿ 38 | ಇನ್‌ಸ್ಟಂಟ್ ರವೆ ದೋಸೆ ರೆಸಿಪಿ: ಬೆಳಗಿನ ತಿಂಡಿಗೆ ಬೆಸ್ಟ್ ಚಾಯ್ಸ್!
Next Article
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಹೊಸ ಬೆಳವಣಿಗೆ: 8 ಆರೋಪಿಗಳಿಗೆ ಕೋರ್ಟ್ ನೋಟಿಸ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment