ನಾಮಕರಣಕ್ಕೆ ಪತ್ನಿ& ಫ್ಯಾಮಿಲಿ ತಡವಾಗಿ ಎಂಟ್ರಿ! ಸಿಟ್ಟಿಗೆ ಮಗುವನ್ನೇ ನೆಲಕ್ಕೆ ಎಸೆದ ಪತಿ

2 months ago

32

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಾಮಕರಣ ಕಾರ್ಯಕ್ರಮಕ್ಕೆ ತವರು ಮನೆಯಲ್ಲಿದ್ದ ಪತ್ನಿ ಹಾಗೂ ಅವರ ಫ್ಯಾಮಿಲಿ ತಡವಾಗಿ ಬಂದಿದ್ದಕ್ಕೆ ಕೋಪಗೊಂಡ ಪತಿ ಸ್ವಂತ ಮಗುವನ್ನೇ ಎತ್ತಿ ನೆಲಕ್ಕೆ ಎಸೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಗುವಿನ ತಲೆಬುರುಡೆ ಮುರಿದುಹೋಗಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಕಲ್ಯಾಣ ಮಂಟಪವೊಂದರಲ್ಲಿ ಬೆಳಗ್ಗೆ ನಾಮಕರಣಕ್ಕೆ ಸಮಯ ನಿಗದಿಯಾಗಿತ್ತು. ನಿಗದಿಯಾದ ಸಮಯಕ್ಕಿಂತ ಒಂದು ಗಂಟೆ ಪತ್ನಿ ಹಾಗೂ ಅವರ ಫ್ಯಾಮಿಲಿ ತಡವಾಗಿ ಬಂದಿತ್ತು. ಇದರಿಂದ ಮಗುವಿನ ತಂದೆ ಕೋಪದಲ್ಲಿದ್ದ. ಇದರಿಂದ ಆಕ್ರೋಶಗೊಂಡ ಪತಿ, ನೂರಾರು ಅತಿಥಿಗಳ […] The post ನಾಮಕರಣಕ್ಕೆ ಪತ್ನಿ& ಫ್ಯಾಮಿಲಿ ತಡವಾಗಿ ಎಂಟ್ರಿ! ಸಿಟ್ಟಿಗೆ ಮಗುವನ್ನೇ ನೆಲಕ್ಕೆ ಎಸೆದ ಪತಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ವಿಬಿ-ಜಿ-ರಾಮ್ ಜಿ ಯೋಜನೆಗೆ ಹಣದ ಕೊರತೆ ಇಲ್ಲ: 2,900 ಕೋಟಿ ಅನುದಾನ ಬಿಡುಗಡೆ;  ಸಚಿವ ಈಶ್ವರ ಖಂಡ್ರೆ
Next Article
ಪ್ರೌಢಶಾಲೆ ತಲುಪುವಷ್ಟರಲ್ಲಿ ಕಮರುತ್ತಿದೆಯೇ ಹೆಣ್ಣುಮಕ್ಕಳ ಶಿಕ್ಷಣ? ಆತಂಕ ಮೂಡಿಸುತ್ತಿದೆ ಹೊಸ ಅಂಕಿ-ಅಂಶ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment