ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ವಿಡಿಯೋ ಡಿಲೀಟ್: ಕ್ಷಮೆಯಾಚಿಸಿದ ಮೆಟಾ

2 months ago

29

0

ಬೆಂಗಳೂರು, ಜುಲೈ 28: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋವನ್ನು ಸಾರ್ವಜನಿಕ ವೀಕ್ಷಣೆಯಿಂದ ತೆಗೆದುಹಾಕಿದ್ದಕ್ಕಾಗಿ ಟೆಕ್ ದೈತ್ಯ ಮೆಟಾ ಸಂಸ್ಥೆ ಕ್ಷಮೆಯಾಚಿಸಿದೆ. ಈ ಸಮಸ್ಯೆಯು ತಾಂತ್ರಿಕ ದೋಷದ ಪರಿಣಾಮದಿಂದ ಆಗಿದ್ದು, ಉದ್ದೇಶಪೂರ್ವಕವಾಗಿ ತೆಗೆದುಕೊಂಡ ಕ್ರಮವಲ್ಲ ಎಂದು ಮೆಟಾ ಸ್ಪಷ್ಟನೆ ನೀಡಿದೆ. ಸೋಮವಾರ (ಜು.27) ವಿಡಿಯೋವನ್ನು ಮರುಸ್ಥಾಪಿಸಲಾಗಿದೆ. ತಾಂತ್ರಿಕ ದೋಷ   “ವಿಡಿಯೋ ತಪ್ಪಾಗಿ ಡಿಲೀಟ್ ಆಗಿದ್ದು, ಪುನಃ ಮರುಸ್ಥಾಪಿಸಲಾಗಿದೆ. ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಇದು ಯಾವುದೇ ಉದ್ದೇಶಿತ ಕಾರ್ಯವಲ್ಲ” ಎಂದು ಮೆಟಾ ವಕ್ತಾರರ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕೆಪಿಎಸ್‌ಸಿ ಅಕ್ರಮ ತಡೆಯಲು ಸಿಐಡಿ ತನಿಖೆಗೆ ಒತ್ತಾಯ! | Recruitment Scam | CID | Suvarna News
Next Article
ದೇಶದಲ್ಲಿ ಶುರುವಾಯ್ತು E10 vs E20 ಪೆಟ್ರೋಲ್ ಫೈಟ್! ಯಾವುದು ಬೆಸ್ಟ್?

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment