ಇದ್ದಕ್ಕಿದ್ದಂತೆಯೇ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ ಕಂದಮ್ಮ! ಎಕ್ಸ್‌ಪೈರಿ ಆದ ಮೆಡಿಸಿನ್‌ ನೀಡಿದ ವೈದ್ಯರು?

2 months ago

38

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೊನ್ನಾಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಹನ್ನೊಂದು ತಿಂಗಳ ಮಗು ಮೃತಪಟ್ಟಿದ್ದು, ಎಕ್ಸ್‌ಪೈರ್‌ ಆಗಿರುವ ಔಷಧವನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹನುಮನಹಳ್ಳಿ ಗ್ರಾಮದ ವಸುಂಧರ ಹಾಗೂ ಲೋಕೇಶ್‌ ದಂಪತಿಯ ಹನ್ನೊಂದು ತಿಂಗಳ ಕಂದ ಪೂರ್ವಿಕಾ ಮೃತರು. ಅನಾರೋಗ್ಯದ ಹಿನ್ನೆಲೆ ಸಾಸ್ವೆಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವನ್ನು ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ವೈದ್ಯರು ಔಷಧ ಕೊಟ್ಟ ತಕ್ಷಣ ಆರೋಗ್ಯದಲ್ಲಿ ಏರುಪೇರಾಗಿದೆ. ಔಷಧ ಹಾಕಿದ ಕೆಲವೇ ಕ್ಷಣದಲ್ಲಿ ಮಗು ಮೃತಪಟ್ಟಿದೆ. ಆಸ್ಪತ್ರೆಯ ಮುಂದೆಯೇ ಪೋಷಕರು ಕಣ್ಣೀರಿನ ಜೊತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. […] The post ಇದ್ದಕ್ಕಿದ್ದಂತೆಯೇ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ ಕಂದಮ್ಮ! ಎಕ್ಸ್‌ಪೈರಿ ಆದ ಮೆಡಿಸಿನ್‌ ನೀಡಿದ ವೈದ್ಯರು? appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಸಿದ್ಧರಾಮಯ್ಯ ನಿವೃತ್ತಿ ನಿರ್ಧಾರ, ಕಾವೇರಿ ವಿಚಾರ, ಬಿವೈ ವಿಜಯೇಂದ್ರ ಹೇಳಿದ್ದೇನು
Next Article
ಐಪಿಎಲ್‌ನಲ್ಲಿ RCB ಹೊಸ ಇತಿಹಾಸ: 300 ಮಿಲಿಯನ್ ಬ್ರಾಂಡ್ ಮೌಲ್ಯ ದಾಟಿದ ಮೊದಲ ಫ್ರಾಂಚೈಸಿ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment