ಚೆನ್ನಮ್ಮನ ಉತ್ತರಕ್ರಿಯೆ: ಪತ್ನಿ ಸಮಾಧಿ ಮುಂದೆ ಕಣ್ಣೀರಿಟ್ಟ ಮಾಜಿ ಪ್ರಧಾನಿ ದೇವೇಗೌಡ

2 months ago

39

0

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಇತ್ತೀಚೆಗಷ್ಟೇ ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಉತ್ತರಕ್ರಿಯೆ ಇಂದು ಅವರ ಸ್ವಗ್ರಾಮದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿದವು. ಈ ಸಂದರ್ಭದಲ್ಲಿ ತಮ್ಮ ಧರ್ಮಪತ್ನಿಯ ಸಮಾಧಿಯ ಮುಂದೆ ನಿಂತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಾ ಕಣ್ಣೀರಿಟ್ಟ ಭಾವುಕ ಸನ್ನಿವೇಶ ನೆರೆದಿದ್ದವರ ಕಣ್ಣಾಲಿಗಳನ್ನು ತುಂಬಿಸಿತು. ಕುಟುಂಬಸ್ಥರಿಂದ ಶಾಸ್ತ್ರೋಕ್ತವಾಗಿ ನಡೆದ ವಿಧಿವಿಧಾನ: ದೊಡ್ಡಗೌಡರ ಕುಟುಂಬದ ಹಿರಿಯರಾದ ಚೆನ್ನಮ್ಮ ಅಗಲಿಕೆಯಿಂದ ಶೋಕತಪ್ತವಾಗಿರುವ ಹೆಚ್.ಡಿ. ದೇವೇಗೌಡರ ಇಡೀ ಕುಟುಂಬ ಇಂದು ಉತ್ತರಕ್ರಿಯಾದಿ ಕಾರ್ಯಗಳಲ್ಲಿ […] The post ಚೆನ್ನಮ್ಮನ ಉತ್ತರಕ್ರಿಯೆ: ಪತ್ನಿ ಸಮಾಧಿ ಮುಂದೆ ಕಣ್ಣೀರಿಟ್ಟ ಮಾಜಿ ಪ್ರಧಾನಿ ದೇವೇಗೌಡ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
SNACKS | ಕ್ರಿಸ್ಪಿ ವೆಜಿಟೇಬಲ್ ಕಟ್ಲೆಟ್: ಸಂಜೆಯ ಚಹಾಕ್ಕೆ ಪರ್ಫೆಕ್ಟ್ ಸ್ನ್ಯಾಕ್ಸ್
Next Article
ಕರ್ನಾಟಕಕ್ಕೆ ‘ಡಬಲ್ ಶಾಕ್’: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ಬೆನ್ನಲ್ಲೇ ಮೇಕೆದಾಟು ಡಿಪಿಆರ್ ವಾಪಸ್!‌

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment