ರಸ್ತೆಬದಿ ತಿನ್ನುವ ಮುನ್ನ ಒಮ್ಮೆ ಆಲೋಚಿಸಿ, ಮಾನ್ಸೂನ್‌ನಲ್ಲಿ ಹೆಚ್ಚಾಗುತ್ತಿದೆ ಫುಡ್‌ ಪಾಯಿಸನಿಂಗ್‌!

2 months ago

40

0

ಮಾನ್ಸೂನ್‌ ಆರಂಭವಾಗುತ್ತಿದ್ದಂತೆಯೇ ಹೊರಗಡೆ ತಿನ್ನೋ ಆಸೆ ಆರಂಭವಾಗಿಬಿಡುತ್ತದೆ. ಸಣ್ಣ ಜಡಿ ಮಳೆಯಲ್ಲಿ ರಸ್ತೆ ಬದಿಯ ಗೋಲ್‌ಗಪ್ಪಾ, ಪಾನಿಪುರಿ, ಬೋಂಡ, ಬಜ್ಜಿ, ನೂಡಲ್ಸ್‌, ಗೋಬಿ ಕೈ ಬೀಸಿ ಕರೆಯುತ್ತವೆ. ಒಂದು ನಿಮಿಷದ ಆಸೆಯನ್ನು ಕಂಟ್ರೋಲ್‌ ಮಾಡಲಾಗದೇ ತಿನ್ನಬಾರದ್ದನ್ನೆಲ್ಲಾ ತಿಂದು ನಂತರ ಫುಡ್‌ ಪಾಯಿಸನಿಂಗ್‌ನಿಂದ ಒದ್ದಾಡಬೇಕಾಗುತ್ತದೆ. ಹೇಗೆ ಬರುತ್ತದೆ ಫುಡ್‌ ಪಾಯಿಸನಿಂಗ್‌? ಕಲುಷಿತ ಆಹಾರ ಅಥವಾ ನೀರಿನ ಮೂಲಕ ಹಾನಿಕಾರಕ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸಿದಾಗ ಫುಡ್​ ಪಾಯಿಸನ್ ಸಂಭವಿಸುತ್ತದೆ. ಅನೇಕ ಜನರು ವಿಶ್ರಾಂತಿ ಮತ್ತು ಸಾಕಷ್ಟು ನೀರು ಕುಡಿದರೆ ಚೇತರಿಸಿಕೊಳ್ಳುತ್ತಾರೆ. […] The post ರಸ್ತೆಬದಿ ತಿನ್ನುವ ಮುನ್ನ ಒಮ್ಮೆ ಆಲೋಚಿಸಿ, ಮಾನ್ಸೂನ್‌ನಲ್ಲಿ ಹೆಚ್ಚಾಗುತ್ತಿದೆ ಫುಡ್‌ ಪಾಯಿಸನಿಂಗ್‌! appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
Click here to Read More
Previous Article
ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದ ಅರ್ಚಕ ಪರಮೇಶ್ವರ ಭಟ್ ಇನ್ನಿಲ್ಲ!
Next Article
ದೇವಾಲಯದ ಆವರಣದಲ್ಲಿ ಗೋರಿ ನಿರ್ಮಾಣ ಮಾಡಿ ಶಾಂತಿ ಕದಡಿದ್ದ ಎಂಟು ಮಂದಿ ಅರೆಸ್ಟ್‌

Related ಜೀವನ ಶೈಲಿ Updates:

Are you sure? You want to delete this comment..! Remove Cancel

Comments (0)

    Leave a comment