ಶಾಸಕ ಸ್ಥಾನ ಉಳಿಸಿಕೊಂಡ ವಿನಯ್ ಕುಲಕರ್ಣಿ: ವಿಧಾನಸಭೆ ಸಚಿವಾಲಯದಿಂದ ಅನರ್ಹತೆ ರದ್ದು

2 months ago

33

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಲವು ತಿಂಗಳ ರಾಜಕೀಯ ಮತ್ತು ಕಾನೂನು ಹೋರಾಟದ ಬಳಿಕ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಕಾನೂನು ಗೆಲುವು ಸಿಕ್ಕಿದೆ. ಹೈಕೋರ್ಟ್ ಆದೇಶದ ಬೆನ್ನಲ್ಲೇ ವಿಧಾನಸಭೆ ಸಚಿವಾಲಯವು ಅವರ ಶಾಸಕ ಸ್ಥಾನಕ್ಕೆ ವಿಧಿಸಲಾಗಿದ್ದ ಅನರ್ಹತೆ ಆದೇಶವನ್ನು ರದ್ದುಪಡಿಸಿದ್ದು, ಮತ್ತೆ ಶಾಸಕರಾಗಿ ಕಾರ್ಯನಿರ್ವಹಿಸಲು ಅಧಿಕೃತ ದಾರಿ ಸುಗಮವಾಗಿದೆ. ಹೈಕೋರ್ಟ್ ಆದೇಶದ ಬಳಿಕ ಕ್ರಮ ಇತ್ತೀಚೆಗೆ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ವಿನಯ್ ಕುಲಕರ್ಣಿ ವಿರುದ್ಧದ ಪ್ರಕರಣದಲ್ಲಿ ನೀಡಲಾಗಿದ್ದ ಶಿಕ್ಷೆ ಹಾಗೂ ದೋಷಿ […] The post ಶಾಸಕ ಸ್ಥಾನ ಉಳಿಸಿಕೊಂಡ ವಿನಯ್ ಕುಲಕರ್ಣಿ: ವಿಧಾನಸಭೆ ಸಚಿವಾಲಯದಿಂದ ಅನರ್ಹತೆ ರದ್ದು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ರಸ್ತೆ ಬದಿಯಲ್ಲಿ ಕಸ ಎಸೆದು ಹೋಗ್ತೀವಿ, ಅಬ್ಬಬ್ಬಾ ಅಂದ್ರೆ ಏನಾಗಿ ಬಿಡಬಹುದು??
Next Article
‘ರೈತರ ಕಷ್ಟ ಸರ್ಕಾರಕ್ಕೆ ಕಾಣುತ್ತಿಲ್ಲ’: ಕಾಂಗ್ರೆಸ್ ವಿರುದ್ಧ ಗಾಲಿ ಜನಾರ್ಧನ ರೆಡ್ಡಿ ಆರೋಪ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment