ರಾಜ್ಯದ ಅತಿವೃಷ್ಟಿ, ಬರ ಪರಿಸ್ಥಿತಿಯತ್ತ ಸಿಎಂ ಡಿಕೆಶಿ ಚಿತ್ತ: ಸವದಿ ಬೆನ್ನಿಗೆ ಉತ್ತರ ಕನ್ನಡದ ಅಧ್ಯಯನ ಹೊಣೆ

2 months ago

19

0

ಹೊಸದಿಗಂತ ವರದಿ ಕಾರವಾರ ಕಾರವಾರ:ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಬರಪರಿಸ್ಥಿತಿಯ ಅಧ್ಯಯನಕ್ಕೆ ಪ್ರವಾಸ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೂಚಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಜವಾಬ್ದಾರಿಯನ್ನು ಸಚಿವ ಲಕ್ಷ್ಮಣ ಸವದಿಗೆ ವಹಿಸಲಾಗಿದೆ. ರಾಜ್ಯದಲ್ಲಿ ಕೆಲವಡೆ ಅತಿವೃಷ್ಟಿಯಿಂದ ಸಮಸ್ಯೆಗಳಾಗಿದ್ದು ಕೆಲವಡೆ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಪ್ರತಿಯೊಂದು ಜಿಲ್ಲೆಗಳ ಪ್ರತಿಯೊಂದು ತಾಲೂಕುಗಳಿಗೆ ತಕ್ಷಣ ಭೇಟಿ ನೀಡಿ ಪರಿಸ್ಥಿತಿಯ ಪರಿವೀಕ್ಷಣೆ ನಡೆಸಿ ವಾಸ್ತವ ಸ್ಥಿತಿಯ ವರದಿಯನ್ನು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಸಲ್ಲಿಸುವಂತೆ ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ […] The post ರಾಜ್ಯದ ಅತಿವೃಷ್ಟಿ, ಬರ ಪರಿಸ್ಥಿತಿಯತ್ತ ಸಿಎಂ ಡಿಕೆಶಿ ಚಿತ್ತ: ಸವದಿ ಬೆನ್ನಿಗೆ ಉತ್ತರ ಕನ್ನಡದ ಅಧ್ಯಯನ ಹೊಣೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
🔴LIVE | Kolar - Chikkaballapura Leaders : ಕೋಲಾರ - ಚಿಕ್ಕಬಳ್ಳಾಪುರ ನಾಯಕರ ಆಕ್ರೋಶ | #tv9d
Next Article
Vijayndra on Siddaramaiah: ಮಾಜಿ ಸಿಎಂ, ಹಾಲಿ ಸಿಎಂ ಬಗ್ಗೆ ವಿಜಯೇಂದ್ರ ಶಾಕಿಂಗ್ ಸ್ಟೇಟ್​ಮೆಂಟ್|#TV9D

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment