ಮಂಡ್ಯ | ಕಲ್ಲಹಳ್ಳಿ ಎಪಿಎಂಸಿ ರಸ್ತೆಗೆ ಡಾಂಬರ್: ನಾಗರೀಕರ ಹರ್ಷ

2 months ago

24

0

ಮಂಡ್ಯ ನಗರದ ಕಲ್ಲಹಳ್ಳಿಯ ಎಪಿಎಂಸಿ ರಸ್ತೆಗೆ ಡಾಂಬರ್ ಹಾಕಲಾಗಿದ್ದು,ನಾಗರೀಕರು ಹರ್ಷ ವ್ಯಕ್ತ ಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಡಾಂಬರು ಕಾಣದೆ ಹಳ್ಳ ಗುಂಡಿಗಳಿಂದ ತುಂಬಿದ್ದ ಎಪಿಎಂಸಿ ರಸ್ತೆಯಲ್ಲಿಯೇ ಜನರು ಹಿಡಿ ಶಾಪ ಹಾಕಿಕೊಂಡೇ ವಾಹನ ಚಲಾಯಿಸುತ್ತಿದ್ದರು. ಎಪಿಎಂಸಿಗೆ ಬೆಲ್ಲ ತುಂಬಿಕೊಂಡು ಬರುತ್ತಿದ್ದ ಭಾರೀ ವಾಹನಗಳು ಈ ಗುಂಡಿ ಬಿದ್ದ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದವು.ಈ ಭಾಗದ ನಾಗರೀಕರು ಸುಸಜ್ಜಿತವಾದ ರಸ್ತೆ ಮಾಡಿಸಿಕೊಡುವಂತೆ ಹಲವಾರು ವರ್ಷಗಳಿಂದ ಕೇಳುತ್ತಲೇ ಬಂದಿದ್ದರು.ಆದರೆ ರಸ್ತೆಗೆ ಡಾಂಬರು ಹಾಕಲಾಗಿರಲಿಲ್ಲ.ಕೊನೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ […] The post ಮಂಡ್ಯ | ಕಲ್ಲಹಳ್ಳಿ ಎಪಿಎಂಸಿ ರಸ್ತೆಗೆ ಡಾಂಬರ್: ನಾಗರೀಕರ ಹರ್ಷ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮನ್ ಮುಲ್ ನೂತನ ಅಧ್ಯಕ್ಷರಾಗಿ ಎಂ.ಕೆ.ಹರೀಶ್‌ಬಾಬು ಅವಿರೋಧ ಆಯ್ಕೆ
Next Article
ದೆಹಲಿಯ ವಿದ್ಯಾರ್ಥಿಗಳ ಹೋರಾಟ ಕುರಿತು ನಾಳೆ ಚರ್ಚೆ-ಸಂವಾದ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment