ಮಳೆ ಕೊರತೆಯಿಂದ ಸೊರಗಿದ ಬೆಳೆ: ರೈತರ ನೋವಿಗೆ ಸ್ಪಂದಿಸಿದ ಸಚಿವ ಚಲುವರಾಯಸ್ವಾಮಿ

2 months ago

54

0

ಮಂಡ್ಯ :ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಹಲಸಂದೆ, ಎಳ್ಳು ಸೇರಿದಂತೆ ಹಲವು ಬೆಳೆಗಳು ಸೊರಗಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವ *ಎನ್. ಚಲುವರಾಯಸ್ವಾಮಿ* ಅವರು ಇಂದು ಮಂಡ್ಯ, ಕೆ.ಆರ್.ಪೇಟೆ ಮತ್ತು ಮಳವಳ್ಳಿ ತಾಲ್ಲೂಕುಗಳ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು. ಕೆ.ಆರ್.ಪೇಟೆ: ಸಿಂಧಘಟ್ಟ, ತೆಂಡೆಕೆರೆ ಗ್ರಾಮಗಳಲ್ಲಿ ಸ್ಥಳ ಪರಿಶೀಲನೆ ಕೆ.ಆರ್.ಪೇಟೆ ತಾಲ್ಲೂಕಿನ ಸಿಂಧಘಟ್ಟ ಮತ್ತು ತೆಂಡೆಕೆರೆ ಗ್ರಾಮಗಳ ಹೊಲಗಳಿಗೆ ತೆರಳಿದ ಸಚಿವರು, ಮಳೆ ಕೊರತೆಯಿಂದ ಸೊರಗಿರುವ ಹಲಸಂದೆ ಗಿಡಗಳನ್ನು ವೀಕ್ಷಿಸಿದರು. ಬೆಳೆಯ ಬೆಳವಣಿಗೆ, ತೇವಾಂಶದ ಕೊರತೆ […] The post ಮಳೆ ಕೊರತೆಯಿಂದ ಸೊರಗಿದ ಬೆಳೆ: ರೈತರ ನೋವಿಗೆ ಸ್ಪಂದಿಸಿದ ಸಚಿವ ಚಲುವರಾಯಸ್ವಾಮಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಸಾಸಿವೆ ಎಣ್ಣೆ ಅಥವಾ ಆಲಿವ್ ಎಣ್ಣೆ ಹೃದಯ ರೋಗಿಗಳಿಗೆ ಯಾವ ಎಣ್ಣೆ ಉತ್ತಮ?
Next Article
ಬರ ಪರಿಸ್ಥಿತಿ ಕುರಿತು ಸಮಗ್ರ ವರದಿ ಸಲ್ಲಿಕೆಗೆ ಸಚಿವರ ಸೂಚನೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment