ಮಳೆಯ ಆರ್ಭಟಕ್ಕೆ ಶೃಂಗೇರಿ ಬಳಿ ಗುಡ್ಡ ಕುಸಿತ: ವಾಹನ ಸವಾರರಿಗೆ ಎಚ್ಚರಿಕೆ

2 months ago

41

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲೆನಾಡಿನಲ್ಲಿ ಮಳೆ ಜೋರಾಗುತ್ತಿದ್ದಂತೆ ರಸ್ತೆ ಪ್ರಯಾಣವೂ ಸವಾಲಾಗುತ್ತಿದೆ. ಶೃಂಗೇರಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡದ ಮಣ್ಣು ಜಾರಿದ್ದು, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹೆದ್ದಾರಿಗೆ ಕುಸಿದ ಗುಡ್ಡ ಶೃಂಗೇರಿ ತಾಲೂಕಿನ ಕಡೇಮನೆ ಗ್ರಾಮದ ಬಳಿ ಗುಡ್ಡದ ಒಂದು ಭಾಗ ಕುಸಿದು ರಸ್ತೆಗೆ ಬಿದ್ದಿದೆ. ಮಣ್ಣು ಜಾರುವುದರ ಜೊತೆಗೆ ಮರಗಳೂ ರಸ್ತೆಗೆ ಉರುಳಿದ್ದು, ಕಾರ್ಕಳ-ಮಂಗಳೂರು-ಶೃಂಗೇರಿ ನಡುವಿನ ಸಂಚಾರಕ್ಕೆ ತೊಂದರೆಯಾಗಿದೆ. ಇದನ್ನೂ ಓದಿ: ತೆರವು ಕಾರ್ಯಾಚರಣೆ ಚುರುಕು ರಸ್ತೆಗೆ ಬಿದ್ದಿರುವ ಮಣ್ಣು […] The post ಮಳೆಯ ಆರ್ಭಟಕ್ಕೆ ಶೃಂಗೇರಿ ಬಳಿ ಗುಡ್ಡ ಕುಸಿತ: ವಾಹನ ಸವಾರರಿಗೆ ಎಚ್ಚರಿಕೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕ್ಯಾರಿ ಬ್ಯಾಗ್‌ಗೆ ಹಣ ವಸೂಲಿ ಮಾಡಿದ್ರೆ ಹುಷಾರ್! 10 ರೂಪಾಯಿಗೋಸ್ಕರ ಜುಡಿಯೊಗೆ ಬಿತ್ತು ಭಾರೀ ದಂಡ
Next Article
‘ಯಾರನ್ನು ಮಂತ್ರಿ ಮಾಡಬೇಕು, ಯಾರನ್ನು ಬಿಡಬೇಕು’ ಅನ್ನೋದು ಹೈಕಮಾಂಡ್ ನಿರ್ಧಾರ: ಎಂ.ಬಿ. ಪಾಟೀಲ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment