ಹೋರಿಗಳ ಕಾದಾಟಕ್ಕೆ ಸಿಲುಕಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಸಾ*ವು

2 months ago

51

0

ಹೊಸದಿಗಂತ ವರದಿ ಕಾರವಾರ: ಬೀದಿಯಲ್ಲಿ ಕಾದಾಡುತ್ತಿದ್ದ ಎರಡು ಹೋರಿಗಳು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ ಗುದ್ದಿದ ಪರಿಣಾಮ ಆಕೆ ಮೃತಪಟ್ಟ ಘಟನೆ ತಾಲೂಕಿನ ಮಲ್ಲಾಪುರದಲ್ಲಿ ಸಂಭವಿಸಿದೆ. ಮಲ್ಲಾಪುರ ನಿವಾಸಿ ರಾಜೇಶ್ವರಿ(29)ಮೃತ ದುರ್ದೈವಿಯಾಗಿದ್ದು, ಈಕೆ ಸುಭದ್ರ ಹೋಟೆಲ್ ಎದುರು ರಸ್ತೆ ಬದಿಯಿಂದ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಪಕ್ಕದಲ್ಲಿ ಎರಡು ಬಲಿಷ್ಠ ಹೋರಿಗಳು ಕಾದಾಟ ನಡೆಸುತ್ತಿದ್ದು, ವೇಗವಾಗಿ ಓಡಾಡಿಸಿಕೊಂಡು ಹೋಗುತ್ತಿದ್ದ ಹೋರಿಗಳು ಮಹಿಳೆಗೆ ಬಲವಾಗಿ ಗುದ್ದಿದ್ದರಿಂದ ಗಾಯಗೊಂಡು ರಸ್ತೆಯ ಮೇಲೆ ಬಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ […] The post ಹೋರಿಗಳ ಕಾದಾಟಕ್ಕೆ ಸಿಲುಕಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಸಾ*ವು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಪೌತಿ ಖಾತೆ ಪ್ರಕ್ರಿಯೆ ಸರಳಗೊಳಿಸಿದ ಸರ್ಕಾರ, ಹೊರರಾಜ್ಯ-ವಿದೇಶದಲ್ಲಿರುವ ವಾರಸುದಾರರಿಗೂ ಹೊಸ ಮಾರ್ಗಸೂಚಿ
Next Article
ದಾರುಣ ಘಟನೆ: ಪ್ರೇಯಸಿ ವಿಷ ಸೇವಿಸಿ ಆತ್ಮಹ*ತ್ಯೆ ಮಾಡಿಕೊಂಡ ಬೆನ್ನಲ್ಲೇ ಪ್ರಿಯಕರನೂ ಸಾ*ವು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment