ಸರಸ್ವತಿ ವಿದ್ಯಾಲಯ: ವರ್ಡ್ಸ್ ಆಫ್ ಇಂಡಿಪೆಂಡೆನ್ಸ್ ಕಾರ್ಯಕ್ರಮ

2 months ago

23

0

ಗಂಗೊಳ್ಳಿ, ಆ.14: ಸ್ವಾತಂತ್ರ್ಯವನ್ನು ಸ್ವೇಚ್ಛೆ ಎಂದುಕೊಳ್ಳುವುದು ಅಕ್ಷರಶ ತಪ್ಪು. ಇಂದಿನ ವಿದ್ಯಾರ್ಥಿಗಳು ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಅರಿತುಕೊಂಡು ಸಹನೆ ಸಹಬಾಳ್ವೆ ಗೌರವ ಮೊದಲಾದ ಮೌಲ್ಯಗಳ ಜೊತೆ ಬದುಕನ್ನು ಸಾಗಿಸಿದಾಗಲೇ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಎಂದು ಗಂಗೊಳ್ಳಿಯ ನಿವೇದಿತಾ ಶಿಶುಮಂದಿರದ ಸದಸ್ಯೆ ಸವಿತಾ ಯು ದೇವಾಡಿಗ ಅಭಿಪ್ರಾಯಪಟ್ಟರು. ಅವರು ಸ್ವಾತಂತ್ರ್ಯ ಮಹೋತ್ಸವದ ಪೂರ್ವಭಾವಿಯಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಎಸ್. ವಿ ಕಾಮರ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ವರ್ಡ್ಸ್ ಆಫ್ ಇಂಡಿಪೆಂಡೆನ್ಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. […] The post ಸರಸ್ವತಿ ವಿದ್ಯಾಲಯ: ವರ್ಡ್ಸ್ ಆಫ್ ಇಂಡಿಪೆಂಡೆನ್ಸ್ ಕಾರ್ಯಕ್ರಮ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಎಂ.ಜಿ.ಎಂ. ಸಂಧ್ಯಾ ಕಾಲೇಜು: ವಿವಿಧ ಘಟಕಗಳ ಉದ್ಘಾಟನೆ
Next Article
ತೆಂಕನಿಡಿಯೂರು ಕಾಲೇಜು: ಗ್ರಂಥಪಾಲಕರ ದಿನಾಚರಣೆ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment