ಹರ್ ಘರ್ ತಿರಂಗಾ ಮತ್ತು ನಮ್ಮೂರ ಸೊಸೈಟಿ ಶಿವಪ್ಪನ ಝಂಡಾ

2 months ago

46

0

ಪ್ರತಿ ವರುಷದಂತೆ ಈ ವರುಷವೂ ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವದ ಸಖತ್ ಸಂಭ್ರಮ. ಈ ಬಾರಿ “ಹರ್ ಘರ್ ತಿರಂಗಾ” ಝಂಡಾದ ವಿಶೇಷ ಸಡಗರ.ಅದನ್ನು ಈ ಸಲ ಮನೆ ಮನೆಯಲ್ಲೂ ಆಚರಿಸಲು ಕೇಂದ್ರದ ಪ್ರಮುಖರು, ಮತ್ತನೇಕರ ತರಹೇವಾರಿ ಕರೆಗಳು.ಮತ್ತೊಂದು ವಿಶೇಷವೆಂದರೆ ಎಪ್ಪತ್ತೊಂಬತ್ತು ತುಂಬುತ್ತಿ ರುವ ಮತ್ತು ಎಂಬತ್ತರ ಹೊಸ್ತಿಲಲ್ಲಿ ಪಾದಾರ್ಪಣೆ ಮಾಡುತ್ತಿರುವ ಸ್ವಾತಂತ್ರ್ಯ ಮಹೋತ್ಸವದ ಸಂದರ್ಭವಿದು. ಮನೆ ಮನೆಗಳಲ್ಲೂ ತ್ರಿವರ್ಣ ಧ್ವಜ ಅನಾವರಣ ಮಾಡುವ ಉಮೇದು.ಹಾಗೆ ನೋಡಿದರೆ ನನಗಿದು ಹೊಸದೆನಿಸಲಿಲ್ಲ.ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ಸೊಸಾಯಿಟಿ ಶಿವಪ್ಪನೆಂಬ ಕಟ್ಟಾ ಕಾಂಗ್ರೆಸ್ಸಿಗ ಇದ್ದರು.ಆತ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಹೆಚ್ಚು ಸಿಹಿ ತಿನ್ನುವವರಲ್ಲಿ ಈ ಚರ್ಮದ ಸಮಸ್ಯೆಗಳು ಕಾಡಬಹುದು ಎಚ್ಚರ
Next Article
BPL ಕಾರ್ಡ್ ಪರಿಷ್ಕರಣೆ ತಾತ್ಕಾಲಿಕ ಸ್ಥಗಿತ: ಸಚಿವ ರಿಜ್ವಾನ್ ಅರ್ಷದ್

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment