ಕಬಿನಿಯಿಂದ ತಮಿಳುನಾಡಿಗೆ ನೀರು ಹರಿಸಿದ ಅಧಿಕಾರಿಗಳು: ನೀರಿನ ಮಟ್ಟ ಕುಸಿತ

2 months ago

22

0

ಮೈಸೂರು,ಆಗಸ್ಟ್,15,2026 (www.justkannada.in): ತಮಿಳುನಾಡಿಗೆ ಪ್ರತಿನಿತ್ಯ 15 ದಿನಗಳ ಕಾಲ 12 ಸಾವಿರ ಕ್ಯೂಸೆಕ್  ನೀರು ಹರಿಸುವಂತೆ  ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶವನ್ನ ಅಧಿಕಾರಿಗಳು ಪಾಲಿಸಿದ್ದು ಬರೋಬ್ಬರಿ 12,000 ಕ್ಯೂಸೆಕ್ಸ್ ನೀರನ್ನು ಹರಿಬಿಟ್ಟಿದ್ದಾರೆ. ಅಧಿಕಾರಿಗಳು ತಮಿಳುನಾಡು ಕೇಳಿದ್ದಷ್ಟು ನೀರು ಹರಿಸುತ್ತಿದ್ದು  ಇದರಿಂದಾಗಿ ಕಬಿನಿ ಜಲಾಶಯದ ನೀರಿನ ಮಟ್ಟ ಕುಸಿತ ಕಂಡಿದೆ. ತಮಿಳುನಾಡಿಗೆ ನೆನ್ನೆಯವರೆಗೆ 10,000 ಕ್ಯೂಸೆಕ್ ನೀರು ಹರಿಬಿಡಲಾಗಿತ್ತು. ಈಗ ಏಕಾಏಕಿ 12,000 ಕ್ಯೂಸೆಕ್ ಗೆ ಏರಿಕೆ ಮಾಡಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕೂಡ ಇಳಿಮುಖವಾಗಿದೆ. […] The post ಕಬಿನಿಯಿಂದ ತಮಿಳುನಾಡಿಗೆ ನೀರು ಹರಿಸಿದ ಅಧಿಕಾರಿಗಳು: ನೀರಿನ ಮಟ್ಟ ಕುಸಿತ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಬನ್ನಿ ನಾವೆಲ್ಲರೂ ಸೇರಿ ಒಟ್ಟಾಗಿ ಅಭಿವೃದ್ದಿ ತೇರನ್ನ ಎಳೆಯೋಣ- ಸಿಎಂ ಡಿಕೆ ಶಿವಕುಮಾರ್
Next Article
ಶಿವಮೊಗ್ಗ ಲಯನ್​ ಸಫಾರಿಗೆ ಫಾಟ್ನಾದಿಂದ ಬರಲಿವೆ 8 ತೋಳ, 4 ಘರಿಯಾಲ್ ಮೊಸಳೆ!

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment