ಭದ್ರಾ ಡ್ಯಾಮ್ |ಎಲ್ಲಾ ಪಕ್ಷದ ಮುಖಂಡರು ರೈತರ ಸಭೆ ಕರೆಯಲಿ : ಮಂಡಲೂರು ವಿಶ್ವನಾಥ್

2 months ago

59

0

ದಾವಣಗೆರೆ : ಭದ್ರಾ ಡ್ಯಾಮ್‌ನಿಂದ ನೀರು ಹರಿಸುವ ವಿಚಾರದಲ್ಲಿ ಯಾವುದೇ ರಾಜಕೀಯ ಬೆರೆಸದೆ ಎಲ್ಲಾ ಪಕ್ಷದ ಮುಖಂಡರು ಜಿಲ್ಲೆಯ ರೈತರ ಹಿತವನ್ನು ಕಾಪಾಡಬೇಕು ಎಂದು ರ‍್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಂಡಲೂರು ವಿಶ್ವನಾಥ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭದ್ರಾ ಡ್ಯಾಮ್‌ನಲ್ಲಿ ಈಗ 174 ಇಂಚು ನೀರು ಇದೆ. ಸುಮಾರು 55 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 13.8 ಟಿಎಂಸಿ ನೀರು ಡೆಡ್ ಸ್ಟೋರೇಜ್,ಕುಡಿಯುವ ನೀರಿಗೆ ಪ್ರತಿರ‍್ಷ 8.5 […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಆರೋಪಿತ ಸಂಚು ಬಹಿರಂಗಪಡಿಸಿದ ಕರ್ನಾಟಕ ಪೊಲೀಸರಿಗೆ ಕುಟುಂಬದ ಕೃತಜ್ಞತೆ : ಚಾರ್ಜ್‌ಶೀಟ್‌ಗೆ ಸ್ವಾಗತ
Next Article
ಮಾಯಕೊಂಡ ತಾಲೂಕು ರಚನೆಗೆ ಪರಿಶೀಲನೆ : ಸಚಿವ ಕೆ.ಎಸ್.ಬಸವಂತಪ್ಪ ಭರವಸೆ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment