ಮಗನಿಗಾಗಿ ಔಷಧ ತರಲು ಹೋದ ತಂದೆ ವಾಪಾಸ್‌ ಬರಲೇ ಇಲ್ಲ : ಭೀಕರ ಬೈಕ್‌ ಅಪಘಾತಕ್ಕೆ ಎರಡು ಬಲಿ

2 months ago

67

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದಾವಣಗೆರೆ ತಾಲೂಕಿನ ಕೈದಾಳೆ-ಕುಕ್ಕುವಾಡ ಕ್ರಾಸ್‌ ಬಳಿ ಎರಡು ಬೈಕ್‌ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕರೆಕಟ್ಟೆ ಗ್ರಾಮದ ಯೂಸುಫ್‌ ಖಾನ್‌ ತನ್ನ ಮಗುವಿಗೆ ಅನಾರೋಗ್ಯದ ಹಿನ್ನೆಲೆ ಸಿರಪ್‌ ತರಲು ಮನೆಯಿಂದ ಹೊರಟಿದ್ದರು ಎನ್ನಲಾಗಿದೆ. ಹೊಸ ಬೆಳವನೂರು ಗ್ರಾಮದ ಅಣ್ಣಪ್ಪ ಎದುರುಬದಿಯಿಂದ ಬಂದಿದ್ದಾರೆ. ಎರಡೂ ಬೈಕ್‌ ವೇಗದಲ್ಲಿದ್ದ ಕಾರಣ ಭೀಕರ ಅಪಘಾತ ಸಂಭವಿಸಿದೆ. ದಾವಣಗೆರೆಗೆ ಹೊರಟಿದ್ದ ಯೂಸುಫ್‌ ಖಾನ್‌ ಔಷಧಿ ಪಡೆದು ಮನೆಗೆ ವಾಪಾಸಾಗುತ್ತಿದ್ದರು. ಈ ವೇಳೆ ಎದುರಿಗೆ ಬಂದ ಬೈಕ್‌ ಡಿಕ್ಕಿಯಾಗಿದೆ. […] The post ಮಗನಿಗಾಗಿ ಔಷಧ ತರಲು ಹೋದ ತಂದೆ ವಾಪಾಸ್‌ ಬರಲೇ ಇಲ್ಲ : ಭೀಕರ ಬೈಕ್‌ ಅಪಘಾತಕ್ಕೆ ಎರಡು ಬಲಿ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
SHOCKING | ಪತ್ನಿಯ ಮೇಲಿನ ಕೋಪಕ್ಕೆ ಇಬ್ಬರು ಮಕ್ಕಳನ್ನೇ ಕಾಲುವೆಗೆ ಎಸೆದ ಪಾಪಿ ತಂದೆ
Next Article
Hockey World Cup | ಪಾಕ್‌ಗೆ ಪಂಚ್ ಕೊಟ್ಟ ಭಾರತ: ಹಾಕಿ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಜಯ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment