ದಾವಣಗೆರೆ: ಬಟ್ಟೆ ಬಿಚ್ಚಿಸಿ ವಾರ್ಡನ್ ವಿಕೃತಿ; ಮನನೊಂದು ಹಾಸ್ಟೆಲ್ ತೊರೆದಿದ್ದ ವಿದ್ಯಾರ್ಥಿ ಕೊನೆಗೂ ಪತ್ತೆ

1 month ago

43

0

‌ಹೊಸದಿಗಂತ ವರದಿ ದಾವಣಗೆರೆ: ಶಾಲಾ ಪ್ರಾರ್ಥನೆ ವೇಳೆ ಬೇರೊಬ್ಬ ವಿದ್ಯಾರ್ಥಿಯ ಬಟ್ಟೆ ಧರಿಸಿ ಬಂದಿದ್ದಕ್ಕೆ ವಾರ್ಡನ್ ಬಟ್ಟೆ ತೆಗೆಸಿದ್ದರಿಂದ ಮನನೊಂದ ವಿದ್ಯಾರ್ಥಿಯೊಬ್ಬ ರಾತ್ರೋರಾತ್ರಿ ವಸತಿಶಾಲೆಯನ್ನು ತೊರೆದ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್ ಘಟನೆ ನಡೆದ 24 ಗಂಟೆಯಲ್ಲೇ ನಾಪತ್ತೆಯಾಗಿದ್ದ ಬಾಲಕ ಸುರಕ್ಷಿತವಾಗಿ ಸಿಕ್ಕಿದ್ದಾನೆ. ನಗರದ ಖಾಸಗಿ ವಸತಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ಎಸ್.ಜೀವನ್ ಕಳೆದ ರಾತ್ರಿ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ದೇವರ ಹೊಸಹಳ್ಳಿ ಗ್ರಾಮದ ಸತೀಶ್-ಸವಿತಾ ದಂಪತಿ ಮೊದಲನೇ ಮಗನಾದ ಈತ ಕಳೆದ […] The post ದಾವಣಗೆರೆ: ಬಟ್ಟೆ ಬಿಚ್ಚಿಸಿ ವಾರ್ಡನ್ ವಿಕೃತಿ; ಮನನೊಂದು ಹಾಸ್ಟೆಲ್ ತೊರೆದಿದ್ದ ವಿದ್ಯಾರ್ಥಿ ಕೊನೆಗೂ ಪತ್ತೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಪಂಚಮಸಾಲಿ ಪೀಠಕ್ಕೆ ಬಂದ ಅನುದಾನ ದುರ್ಬಳಕೆ? ಸರ್ಕಾರಿ ತನಿಖೆಗೆ ವಚನಾನಂದ ಶ್ರೀ ಒತ್ತಾಯ
Next Article
ಅಭಿಮನ್ಯು ಬಳಿಕ ಅಂಬಾರಿ ಹೊರುವ ‘ಗಜರಾಜ’ ಯಾರು?: 4 ಆನೆಗಳ ನಡುವೆ ಭಾರೀ ಪೈಪೋಟಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment