ಅಭಿವೃದ್ಧಿಯ ಓಟದಲ್ಲಿ ನೀರನ್ನೇ ಮರೆಯದಿರಿ: ಜಲಮೂಲಗಳ ನಾಶಕ್ಕೆ ರಾಘವೇಶ್ವರ ಶ್ರೀ ಕಳವಳ

1 month ago

26

0

ಹೊಸದಿಗಂತ ಡಿಜಿಟಲ್ ಡೆಸ್ಕ್: ನೀರಿನ ಶುದ್ಧತೆಗೆ ಧರ್ಮಶಾಸ್ತ್ರಗಳಲ್ಲಿ ವಿಶೇಷ ಮಹತ್ವ ನೀಡಲಾಗಿದ್ದು, ಜಲಮೂಲಗಳನ್ನು ಮಲಿನಗೊಳಿಸುವುದು ಮಹಾಪಾಪ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಶುಕ್ರವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು. ಪ್ರಾಚೀನ ಭಾರತದಲ್ಲಿ ಜಲಮೂಲಗಳಿಗೆ ನೀಡಲಾಗುತ್ತಿದ್ದ ಗೌರವವನ್ನು ವಿವರಿಸಿದರು. ರಾಮಾಯಣದಲ್ಲಿ ಭರತನು ‘ನಾನು ರಾಮನಿಗೆ ವಂಚನೆ ಮಾಡಿದ್ದರೆ ನೀರನ್ನು ಮಲಿನ ಮಾಡಿದರೆ ಸಿಗುವ ನರಕವು ಸಿಗಲಿ’ […] The post ಅಭಿವೃದ್ಧಿಯ ಓಟದಲ್ಲಿ ನೀರನ್ನೇ ಮರೆಯದಿರಿ: ಜಲಮೂಲಗಳ ನಾಶಕ್ಕೆ ರಾಘವೇಶ್ವರ ಶ್ರೀ ಕಳವಳ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಪದೇ ಪದೆ ರಾಜಕೀಯ ನಿವೃತ್ತಿ ಬಗ್ಗೆ ಹೇಳಿಕೆ ಕೊಡ್ಬೇಡಿ: ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಅಡ್ವೈಸ್
Next Article
SIR ಪರಿಷ್ಕರಣೆ | 24.97 ಲಕ್ಷ ಮತದಾರರಿಗೆ ‘ನೋಟಿಸ್ ಶಾಕ್’: ಸೆ.22ರೊಳಗೆ ಹಕ್ಕು-ಆಕ್ಷೇಪಣೆ ವಿಲೇವಾರಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment