SIR ಪರಿಷ್ಕರಣೆ | 24.97 ಲಕ್ಷ ಮತದಾರರಿಗೆ ‘ನೋಟಿಸ್ ಶಾಕ್’: ಸೆ.22ರೊಳಗೆ ಹಕ್ಕು-ಆಕ್ಷೇಪಣೆ ವಿಲೇವಾರಿ

1 month ago

19

0

ಹೊಸದಿಗಂತ ಡಿಜಿಟಲ್ ಡೆಸ್ಕ್: SIR ಪ್ರಕ್ರಿಯೆಯಡಿ ರಾಜ್ಯಾದ್ಯಂತ 24.97 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ. ವಿಶೇಷ ತೀವ್ರ ಪರಿಷ್ಕರಣೆ ವೇಳೆ ‘ಮ್ಯಾಪಿಂಗ್ ಇಲ್ಲದಿರುವಿಕೆ’ ಮತ್ತು ‘ವ್ಯತ್ಯಾಸಗಳು’ ಎಂಬ ವರ್ಗಗಳಿಗೆ ಸೇರಿದ ಮತದಾರರಿಗೆ ಮಾತ್ರ ನೋಟಿಸ್ ನೀಡಲಾಗುತ್ತಿದೆ. ಶೇ.56.99ರಷ್ಟು ಯಶಸ್ವಿ ವಿತರಣೆ ರಾಜ್ಯಾದ್ಯಂತ ಒಟ್ಟು 43,81,760 ನೋಟಿಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಇಲ್ಲಿಯವರೆಗೆ 24,97,075 ನೋಟಿಸ್‌ಗಳನ್ನು ಅಂದರೆ ಶೇ.56.99ರಷ್ಟು ಯಶಸ್ವಿಯಾಗಿ ವಿತರಿಸಲಾಗಿದೆ. ಇನ್ನೂ 18,84,685 ನೋಟಿಸ್‌ಗಳ ವಿತರಣೆ ಬಾಕಿ ಇದೆ. ಇದನ್ನೂ ಓದಿ: […] The post SIR ಪರಿಷ್ಕರಣೆ | 24.97 ಲಕ್ಷ ಮತದಾರರಿಗೆ ‘ನೋಟಿಸ್ ಶಾಕ್’: ಸೆ.22ರೊಳಗೆ ಹಕ್ಕು-ಆಕ್ಷೇಪಣೆ ವಿಲೇವಾರಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಅಭಿವೃದ್ಧಿಯ ಓಟದಲ್ಲಿ ನೀರನ್ನೇ ಮರೆಯದಿರಿ: ಜಲಮೂಲಗಳ ನಾಶಕ್ಕೆ ರಾಘವೇಶ್ವರ ಶ್ರೀ ಕಳವಳ
Next Article
ಹಬ್ಬಕ್ಕೆ ಊರಿಗೆ ಹೊರಡೋಕೆ ತಯಾರಿ ಮಾಡ್ತಿದ್ದೀರಾ?: KSRTC ಕಡೆಯಿಂದ ಸಿಕ್ಕಿದೆ ಗುಡ್ ನ್ಯೂಸ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment