ಮಾನವ ಧರ್ಮವೇ ಶ್ರೇಷ್ಠ ,ಇಡೀ ವಿಶ್ವಕ್ಕೆ ಒಂದೇ ದೈವ : ಸಿಪಿಐ ನೂರ್ ಅಹಮದ್

1 month ago

43

0

ಬಿಳಿಚೋಡು : ಮನುಷ್ಯ ಜಾತಿ ಮತ್ತು ಮಾನವ ಧರ್ಮವೇ ಶ್ರೇಷ್ಠ. ದೇವರ ಹೆಸರು, ಆರಾಧನಾ ಪದ್ಧತಿ ಹಾಗೂ ಆಚರಣೆಗಳು ಬೇರೆಬೇರೆಯಾಗಿದ್ದರೂ ಇಡೀ ವಿಶ್ವಕ್ಕೆ ಇರುವುದು ಒಂದೇ ದೈವ ಎಂಬ ಸಂದೇಶವನ್ನು ಬಿಳಿಚೋಡು ಪೊಲೀಸ್ ಠಾಣೆಯ ಸಿಪಿಐ ನೂರ್ ಅಹಮದ್ ಸಾರಿದರು. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಇದೇ ಪ್ರಥಮ ಬಾರಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಸಿಪಿಐ ನೂರ್ ಅಹಮದ್ ಅವರು ಸ್ವತಃ ಮುಂದೆ ನಿಂತು ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡಿದ್ದು ವಿಶೇಷ ಗಮನ ಸೆಳೆಯಿತು. ಗಣೇಶ [...] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
Power transmission line|ಗ್ರಾಮೀಣ ಸಮೃದ್ಧಿಗೆ ವಿದ್ಯುತ್ ಪ್ರಸರಣ ಮಾರ್ಗಗಳೇ ಹೊಸ ಕೊಂಡಿ
Next Article
ಕರಾವಳಿಯಲ್ಲಿ ಕ್ಯಾಬಿನೆಟ್ ಸಭೆ ರಾಜಕೀಯ ನಾಟಕ ಆಗಬಾರದು- MLC ಸಿಟಿ ರವಿ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment