ಲಂಚ ಪಡೆದು ತೇಗದ ಮರ ಕಡಿದು ಸಾಗಿಸಲು ಪರ್ಮಿಷನ್‌: ಡಿಆರ್‌ಎಫ್‌ಒ ರಾಜಶೇಖರಯ್ಯ ಲೋಕಾ ಬಲೆಗೆ

1 month ago

59

0

ಹೊಸದಿಗಂತ ವರದಿ ರಾಮನಗರ : ತೇಗದ ಮರಗಳನ್ನು ಕಡಿದು ಸಾಗಣೆ ಮಾಡಲು ಅನುಮತಿ ನೀಡಲು 30 ಸಾವಿರ ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ರಾಮನಗರ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ರಾಜಶೇಖರಯ್ಯ ಎಂಬಾತನನ್ನು ಜಿಲ್ಲಾ ಲೋಕಾಯುಕ್ತ ಪೊಲೀಸರು ಹಣದ ಸಮೇತ ಬುಧವಾರ ರಾತ್ರಿ ಬಂಧಿಸಿದ್ದಾರೆ. ಇಲ್ಲಿನ ವಾರ್ಡ್-21ರ ಕೊತ್ತಿಪುರದ ಸಂತೋಷ್ ಎಂಬುವರು ತೇಗದ ಮರಗಳನ್ನು ಕಡಿಯುವುದಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಲೇವಾರಿ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದ ರಾಜಶೇಖರಯ್ಯ, ಅನುಮತಿ ನೀಡಲು 40 ಸಾವಿರಕ್ಕೆ ಬೇಡಿಕೆ […] The post ಲಂಚ ಪಡೆದು ತೇಗದ ಮರ ಕಡಿದು ಸಾಗಿಸಲು ಪರ್ಮಿಷನ್‌: ಡಿಆರ್‌ಎಫ್‌ಒ ರಾಜಶೇಖರಯ್ಯ ಲೋಕಾ ಬಲೆಗೆ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಬೆಂಗಳೂರಿನಲ್ಲಿ ಯುವತಿ ಕಿಡ್ನಾಪ್‌ಗೆ ಯತ್ನ: 35 ಕಾರು, 100ಕ್ಕೂ ಹೆಚ್ಚು ಬೈಕ್‌ಗೆ ಡಿಕ್ಕಿ!!
Next Article
ಅಫ್ಘಾನಿಸ್ತಾನದ ವಿರುದ್ಧ ಅಬ್ಬರಿಸಿದ ಅಭಿಷೇಕ್: ಹಿಟ್‌ಮ್ಯಾನ್ ರೋಹಿತ್ ಶರ್ಮಾ ದಾಖಲೆ ಉಡೀಸ್

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment